ಆಲದಮರಕ್ಕೆ ನಿನ್ನನ್ನು ನೇಣು ಹಾಕಿ ಸಾಯಿಸ್ಬೇಕು: ಸಚಿವ ಜಮೀರ್ ವಿರುದ್ಧ ಮುತಾಲಿಕ್ ಕಿಡಿ!
ಚಿಕ್ಕಮಗಳೂರು : ಆಲದಮರಕ್ಕೆ ನಿನ್ನನ್ನು ನೇಣು ಹಾಕಿ ಸಾಯಿಸ್ಬೇಕು ಎಂದು ಹೇಳುವ ಮೂಲಕ ಸಚಿವ ಜಮೀರ್ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಗಡ್ಡ ವಿವಾದ: ಕಾಲೇಜಿನ ಶಿಸ್ತು ಕಾಪಾಡಲು ಒಪ್ಪಿದ ಮುಸ್ಲಿಂ ವಿದ್ಯಾರ್ಥಿಗಳು, ಪ್ರಕರಣ ಸುಖಾಂತ್ಯ! ನಗರದಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿರಲು ನೀನು ನಾಲಾಯಕ್ ಎಂದಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ 25 ಸಾವಿರ ಬಾಂಗ್ಲಾದೇಶಿ ಮುಸ್ಲಿಮರಿದ್ದಾರೆ. ಅವರನ್ನ ಜಮೀರ್ ಸಾಕಿದ್ದಾನೆ, ಸಾಕ್ತಿದ್ದಾನೆ, ಓಟರ್ ಲೀಸ್ಟ್ ತಯಾರು ಮಾಡಿದ್ದಾರೆ. ಈ ರೀತಿ ಅನೇಕ ಬ್ಲಂಡರ್ ಗಳನ್ನ ಸನ್ಮಾನ್ಯ ಔರಂಗಜೇಬ್ … Continue reading ಆಲದಮರಕ್ಕೆ ನಿನ್ನನ್ನು ನೇಣು ಹಾಕಿ ಸಾಯಿಸ್ಬೇಕು: ಸಚಿವ ಜಮೀರ್ ವಿರುದ್ಧ ಮುತಾಲಿಕ್ ಕಿಡಿ!
Copy and paste this URL into your WordPress site to embed
Copy and paste this code into your site to embed