ನಿಂಗೆ ಇದು ಬೇಕಿತ್ತಾ! ಮದುವೆ ಆದ್ರೂ ಪ್ರೇಯಸಿಯರಿಗೋಸ್ಕರ ಕಳ್ಳತನ, ಜೈಲು ಪಾಲಾದ ಭೂಪ!

ಆತನಿಗೆ ಮದುವೆ ಆಗಿತ್ತು. ಮುದ್ದಾದ ಹೆಂಡತಿ. ನೆಮ್ಮದಿ ಸಂಸಾರ ಇತ್ತು. ಆದ್ರೆ ಆತನಿಗೆ ಹೆಣ್ಣು ಮಕ್ಕಳ ಮೇಲೆ ಮೋಹ ಹೋಗಿರಲಿಲ್ಲ. ಹೆಂಡತಿ ಇದ್ದರೂ ಬೇರೆ ಹೆಣ್ಣು ಮಕ್ಕಳ ಶೋಕಿಕಾಗಿ ಕಳ್ಳತನ ಹಿಡಿದವ ಇದೀಗ ಜೈಲು ಪಾಲಾಗಿದ್ದಾನೆ. ಕರ್ನಾಟಕದ ಬ್ಯಾಂಕ್‌ಗಳಲ್ಲಿ ಕನ್ನಡ ನಿರ್ಲಕ್ಷಿಸಿ ಹಿಂದಿ ಏರಿಕೆ! ಕೇಂದ್ರ ಹಣಕಾಸು ಸಚಿವೆಗೆ ಪತ್ರ! 14 ವರ್ಷದ ಬಳಿಕ ಹಲಸೂರು ಗೇಟ್​​ ಪೊಲೀಸರು  ಪ್ರಿಯತಮೆಯರಿಗಾಗಿ ಕಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಮದುವೆಯಾಗಿದ್ದ ಆಸಿಫ್​​ಗೆ ಇಬ್ಬರು ಗರ್ಲ್ ಫ್ರೆಂಡ್ಸ್ ಇದ್ದರು. ಗರ್ಲ್ ಫ್ರೆಂಡ್ಸ್​​ಗಾಗಿ … Continue reading ನಿಂಗೆ ಇದು ಬೇಕಿತ್ತಾ! ಮದುವೆ ಆದ್ರೂ ಪ್ರೇಯಸಿಯರಿಗೋಸ್ಕರ ಕಳ್ಳತನ, ಜೈಲು ಪಾಲಾದ ಭೂಪ!