ಉಪ್ಪಿನ ಈ ಅದ್ಭುತ ನೀವು ತಿಳಿಯಲೇಬೇಕು: ಕಮೋಡ್​ಗೆ ಒಂದೇ-ಒಂದು ಸ್ಪೂನ್ ಹಾಕಿದ್ರೆ ಆಗುತ್ತೆ ಚಮತ್ಕಾರ!

ಉಪ್ಪನ್ನು ಅಡುಗೆಗೆ ಮಾತ್ರವಲ್ಲದೇ ಅನೇಕ ಉದ್ದೇಶಗಳಿಗೆ ಬಳಸಬಹುದು. ಅದರಲ್ಲೂ ಉಪ್ಪನ್ನು ಶೌಚಾಲಯ ಸ್ವಚ್ಛಗೊಳಿಸಲು ಬಳಸಬಹುದು. ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ. ಟ್ವಿಟ್ಟರ್ ನಲ್ಲಿ ವ್ಯಕ್ತಿಯೊಬ್ಬರು ಈ ಬಗ್ಗೆ ವಿಡಿಯೋ ಮಾಡಿ ಹಾಕಿದ್ದು, ಸಾಕಷ್ಟು ವೈರಲ್ ಆಗಿದೆ. ವ್ಯಕ್ತಿಯೊಬ್ಬರು ಇದರಲ್ಲಿ ಉಪ್ಪಿನ ಬಳಕೆಯ ಬಗ್ಗೆ ಮಾತನಾಡಿದ್ದಾರೆ. ಆಹಾರವಷ್ಟೇ ಅಲ್ಲ ಉಪ್ಪನ್ನು ಇತರ ಕೆಲಸಗಳಿಗೂ ಬಳಸಬಹುದಾಗಿದೆ. ಮೊದಲೆಲ್ಲಾ ಬಟ್ಟೆಗೆ ಕಲೆ ಆಗಿದ್ದರೆ ಉಪ್ಪು ಹಾಕಬೇಕು ಎನ್ನುತ್ತಿದ್ದರು. ಏಕೆಂದರೆ ಇದು ಬಟ್ಟೆಯ ಮೇಲಿನ ಕಲೆಯನ್ನು ಹೋಗಲಾಡಿಸಿ ಸ್ವಚ್ಛಗೊಳಿಸುತ್ತದೆ. ಅಷ್ಟೇ … Continue reading ಉಪ್ಪಿನ ಈ ಅದ್ಭುತ ನೀವು ತಿಳಿಯಲೇಬೇಕು: ಕಮೋಡ್​ಗೆ ಒಂದೇ-ಒಂದು ಸ್ಪೂನ್ ಹಾಕಿದ್ರೆ ಆಗುತ್ತೆ ಚಮತ್ಕಾರ!