ಭಾರತ ದೇಶದಲ್ಲಿರಲು ನೀನು ನಾಲಾಯಕ್: ಜಮೀರ್ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿ

ಚಿಕ್ಕಮಗಳೂರು : ಆಲದಮರಕ್ಕೆ ನಿನ್ನನ್ನು ನೇಣು ಹಾಕಿ ಸಾಯಿಸ್ಬೇಕು ಎಂದು ಹೇಳುವ ಮೂಲಕ ಸಚಿವ ಜಮೀರ್ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿರಲು ನೀನು ನಾಲಾಯಕ್ ಎಂದಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ 25 ಸಾವಿರ ಬಾಂಗ್ಲಾದೇಶಿ ಮುಸ್ಲಿಮರಿದ್ದಾರೆ. ಅವರನ್ನ ಜಮೀರ್ ಸಾಕಿದ್ದಾನೆ, ಸಾಕ್ತಿದ್ದಾನೆ, ಓಟರ್ ಲೀಸ್ಟ್ ತಯಾರು ಮಾಡಿದ್ದಾರೆ. ಈ ರೀತಿ ಅನೇಕ ಬ್ಲಂಡರ್ ಗಳನ್ನ ಸನ್ಮಾನ್ಯ ಔರಂಗಜೇಬ್ ಮಾಡಿದ್ದಾನೆ ಎಂದು ಕಿಡಿಕಾರಿದ್ದಾರೆ. ಇರುವೆಗಳು ಬೆಲ್ಲ, ಸಕ್ಕರೆಗೆ ಹೆಚ್ಚು ಆಕರ್ಷಿತವಾಗುವುದೇಕೆ.? ಅಡುಗೆ ಮನೆಯಲ್ಲಿ ಅವುಗಳ … Continue reading ಭಾರತ ದೇಶದಲ್ಲಿರಲು ನೀನು ನಾಲಾಯಕ್: ಜಮೀರ್ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿ