YouTube Ad Block: ಜಾಹೀರಾತು ಇಲ್ಲದೆಯೂ ಯೂಟ್ಯೂಬ್ʼನಲ್ಲಿ ವಿಡಿಯೋ ನೋಡ್ಬಹುದು! ಹೇಗೆ ಗೊತ್ತಾ..?

ಯೂಟ್ಯೂಬ್ ಪ್ರಪಂಚದಾದ್ಯಂತ ಜನರಿಗೆ ಪರಿಚಿತವಾಗಿದೆ. ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರೂ ಈ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಬಳಸುತ್ತಾರೆ. ನಾವು ನಮ್ಮ ವೀಡಿಯೊಗಳನ್ನು ಇಲ್ಲಿ ಪೋಸ್ಟ್ ಮಾಡಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದು. ಶಿಕ್ಷಣ, ಮನರಂಜನೆ, ವ್ಯವಹಾರ, ದಾನ, ಪ್ರಯಾಣ, ಸಾಮಾನ್ಯ ಜ್ಞಾನ ಮುಂತಾದ ಯಾವುದೇ ವಿಷಯದ ಬಗ್ಗೆ ನೀವು ಪೋಸ್ಟ್ ಮಾಡಬಹುದು. ಬಹುತೇಕ ಎಲ್ಲಾ ವಿಡಿಯೋಗಳಲ್ಲೂ ಜಾಹೀರಾತುಗಳಿವೆ. ಜಾಹೀರಾತಗಳನ್ನು ಸ್ಕಿಪ್ ಆಯ್ಕೆ ಇದ್ದರೂ, ಡಬಲ್ ಜಾಹೀರಾತುಗಳು ಸಾಮಾನ್ಯವಾಗಿದೆ. ಜಾಹೀರಾತು-ರಹಿತ ಯೂಟ್ಯೂಬ್‌ಗೆ ಪ್ರೀಮಿಯಂ ಚಂದಾದಾರಿಕೆ ಬೇಕು, ಆದರೆ ಬೆಲೆಗಳು ಹೆಚ್ಚಿವೆ. ಜಾಹೀರಾತು … Continue reading YouTube Ad Block: ಜಾಹೀರಾತು ಇಲ್ಲದೆಯೂ ಯೂಟ್ಯೂಬ್ʼನಲ್ಲಿ ವಿಡಿಯೋ ನೋಡ್ಬಹುದು! ಹೇಗೆ ಗೊತ್ತಾ..?