Puri without using oil: ಎಣ್ಣೆ ಬಳಸದೇ ಆರೋಗ್ಯಕರ ಪೂರಿಗಳನ್ನು ತಯಾರಿಸಬಹುದು.! ಹೇಗೆ ಗೊತ್ತಾ..? ಇಲ್ಲಿದೆ ಟಿಪ್ಸ್‌

ಬೆಳಗ್ಗೆಯ ರುಚಿಯಾದ ತಿಂಡಿ ಇಡೀ ದಿನವನ್ನು ಖುಷಿಯಾಗಿಡುತ್ತದೆ. ಬಿಸಿ ಬಿಸಿಯಾದ ಪೂರಿ ಇದ್ರೆ ಅಂತೂ ಅದರ ರುಚಿಯೇ ಬೇರೆ. ಆದ್ರೆ ಎಷ್ಟೋ ಜನರು ಮಾಡೋ ಪೂರಿ ಮೃದುವಾಗಿರಲ್ಲ. ನಮ್ಮಲ್ಲಿ ಅನೇಕರು ಹೋಟೆಲ್​ಗಳ ರೀತಿಯಲ್ಲಿ ದೊಡ್ಡ ದೊಡ್ಡ ಪೂರಿ ಮಾಡಲು ವಿಫಲರಾಗುತ್ತಾರೆ. ಮನೆಗಳಲ್ಲಿ ಪೂರಿ ಉಬ್ಬಲ್ಲ ಎಂಬ ಮಾತೂ ಸಹ ಕೇಳಿರುತ್ತವೆ. ಇಂದು ನಾವು ರುಚಿಯಾದ ಮಲ್ಲಿಗೆಯಂತೆ ಅರಳುವ ಮತ್ತು ಹತ್ತಿಯಂತೆ ಸಾಫ್ಟ್ ಆಗಿರೋ ಪೂರಿ ಹೇಗೆ ಮಾಡಬೇಕು ಎಂದು ಹೇಳುತ್ತಿದ್ದೇವೆ. ಆದ್ರೆ ಇಲ್ಲೊಂದು ಟ್ವಿಸ್ಟ್‌ ಇದೆ. ಎಣ್ಣೆ … Continue reading Puri without using oil: ಎಣ್ಣೆ ಬಳಸದೇ ಆರೋಗ್ಯಕರ ಪೂರಿಗಳನ್ನು ತಯಾರಿಸಬಹುದು.! ಹೇಗೆ ಗೊತ್ತಾ..? ಇಲ್ಲಿದೆ ಟಿಪ್ಸ್‌