Investments and Returns: ಈ ಯೋಜನೆಯಿಂದ ತಿಂಗಳಿಗೆ 1 ಲಕ್ಷ ರೂಪಾಯಿ ಪಿಂಚಣಿ ಪಡೆಯಬಹುದು..! ಹೇಗೆ ಗೊತ್ತಾ..?

ನಿವೃತ್ತಿಯಲ್ಲಿ ಪಿಂಚಣಿ ಅತ್ಯಂತ ಮುಖ್ಯವಾದ ವಿಷಯವಾಗಿದೆ. ಹೆಚ್ಚಿನ ಲಾಭ ಅಥವಾ ಹೆಚ್ಚಿನ ಪಿಂಚಣಿ ಪಡೆಯಲು ಎಲ್ಲಿ ಹೂಡಿಕೆ ಮಾಡಬೇಕು? ನಿವೃತ್ತಿ ಹೂಡಿಕೆಗೆ ಎಸ್‌ಐಪಿ ಅತ್ಯುತ್ತಮ ಯೋಜನೆ ಎಂದು ಹಣಕಾಸು ತಜ್ಞರು ಹೇಳುತ್ತಾರೆ. ನೀವು ಈ ಯೋಜನೆ ಪ್ರಾರಂಭಿಸಿದರೆ ಉತ್ತಮ. ಆಗ 60 ವರ್ಷ ವಯಸ್ಸಿನಲ್ಲಿ ಗರಿಷ್ಠ ಪಿಂಚಣಿ ದೊರೆಯುತ್ತದೆ. ಅದು ಎಷ್ಟು? ನೀವು ಸರಿಯಾಗಿ ಹೂಡಿಕೆ ಮಾಡಿದರೆ, ನೀವು ಎಸ್‌ಐಪಿ ನಿಂದ ತಿಂಗಳಿಗೆ 1 ಲಕ್ಷ ರೂಪಾಯಿಗಳವರೆಗೆ ಪಿಂಚಣಿ ಪಡೆಯಬಹುದು. ಎಸ್‌ಐಪಿನಿಂದ 1 ಲಕ್ಷ ಪಿಂಚಣಿ ಹೇಗೆ … Continue reading Investments and Returns: ಈ ಯೋಜನೆಯಿಂದ ತಿಂಗಳಿಗೆ 1 ಲಕ್ಷ ರೂಪಾಯಿ ಪಿಂಚಣಿ ಪಡೆಯಬಹುದು..! ಹೇಗೆ ಗೊತ್ತಾ..?