ನೀವು ಯಾವತ್ತೂ ನನ್ನ ಹೃದಯದಲ್ಲಿದ್ದೀರಿ: RCB ಅಭಿಮಾನಿಗಳಿಗೆ ಸಿರಾಜ್ ಭಾವನಾತ್ಮಕ ಪತ್ರ!
ಹಲವು ವರ್ಷಗಳಿಂದ RCB ಭಾಗವಾಗಿದ್ದ ಫಾಸ್ಟ್ ಬೌಲರ್ ಸಿರಾಜ್ ರನ್ನು RCB ಕೈ ಬಿಟ್ಟಿದ್ದು, ಸಾಕಷ್ಟು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ನೀವು ನಿತ್ಯ ಕಾಫಿ ಕುಡಿತೀರಾ!? ಹಾಗಿದ್ರೆ ಸ್ವಲ್ಪ ಅರಿಶಿನದ ಜೊತೆಗೆ ಸೇವಿಸಿ, ಬಳಿಕ ಚಮತ್ಕಾರ ನೋಡಿ! ಇದೀಗ RCB ಯಿಂದ ಹೊರ ನಡೆದ ಬೆನ್ನಲ್ಲೇ ಸಿರಾಜ್ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ನನ್ನ ಪ್ರೀತಿಯ ಆರ್‌ಸಿಬಿಗೆ, ಆರ್‌ಸಿಬಿ ಜೊತೆಗಿನ 7 ವರ್ಷಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ದಿನಗಳು. ಆರ್‌ಸಿಬಿ ಶರ್ಟ್‌ನಲ್ಲಿ ನನ್ನ ಸಮಯವನ್ನು ಹಿಂತಿರುಗಿ … Continue reading ನೀವು ಯಾವತ್ತೂ ನನ್ನ ಹೃದಯದಲ್ಲಿದ್ದೀರಿ: RCB ಅಭಿಮಾನಿಗಳಿಗೆ ಸಿರಾಜ್ ಭಾವನಾತ್ಮಕ ಪತ್ರ!
Copy and paste this URL into your WordPress site to embed
Copy and paste this code into your site to embed