ಮನಮೋಹನ್ ಸಿಂಗ್ ಅಂತ್ಯದ ವಿಚಾರದಲ್ಲೂ ನಿಮ್ಮ ರಾಜಕೀಯ ಬಿಡಿ: ರಾಹುಲ್‌ಗೆ ಬಿಜೆಪಿ ಟಾಂಗ್!

ನವದೆಹಲಿ:- ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡ್ಬೇಡಿ ಎಂದು ಹೇಳುವ ಮೂಲಕ ರಾಹುಲ್‌ಗೆ ಬಿಜೆಪಿ ತಿರುಗೇಟು ಕೊಟ್ಟಿದೆ. ಭೀಕರ ಅಪಘಾತ: ತಾಯಿ ಸಾವು, ಮಗ ಪಾರು! ಈ ಸಂಬಂಧ ಬಿಜೆಪಿ ಸಂಸದ ಸಂಬಿತ್ ಪಾತ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ರಾಹುಲ್‌ ಗಾಂಧಿ ಹೇಳಿಕೆ ನಾಚಿಗೇಡು ಮತ್ತು ದುರದೃಷ್ಟಕರ ಸಂಗತಿ, ಕೀಳುಮಟ್ಟದ ರಾಜಕೀಯ ಎಂದು ಕಿಡಿ ಕಾರಿದರು. ದೇಶದ ಶ್ರೇಷ್ಠ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರ ಸಾವಿನಲ್ಲಿ ಘನತೆ ಮೆರೆಬೇಕು. ಆದ್ರೆ ರಾಹುಲ್‌ ಅವರ ಹೇಳಿಕೆ ನಾಡಿಗೇಡಿನ ಸಂಗತಿಯಾಗಿದೆ. … Continue reading ಮನಮೋಹನ್ ಸಿಂಗ್ ಅಂತ್ಯದ ವಿಚಾರದಲ್ಲೂ ನಿಮ್ಮ ರಾಜಕೀಯ ಬಿಡಿ: ರಾಹುಲ್‌ಗೆ ಬಿಜೆಪಿ ಟಾಂಗ್!