TA Sharavana: ವಿಧಾನಸೌಧದಲ್ಲಿ ‘ಯೋಗೋತ್ಸವ’ ಕಾರ್ಯಕ್ರಮ.. ಪರಿಷತ್ ಸದಸ್ಯ ಶರವಣ ಭಾಗಿ..!

ಬೆಂಗಳೂರು:- ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ದೇಶದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಅದರಂತೆ ಬೆಂಗಳೂರಿನಲ್ಲಿ ಇಂದು ಯೋಗ ದಿನವನ್ನು ಆಚರಿಸಲಾಯಿತು. ಕರ್ನಾಟಕ ಸರ್ಕಾರದ ವತಿಯಿಂದ ವಿಧಾನಸೌಧದ ಎದುರು ಆಯೋಜಿಸಿದ್ದ ‘ಯೋಗೋತ್ಸವ’ ಕಾರ್ಯಕ್ರಮದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಉಪಾಧ್ಯಕ್ಷ ಶರವಣ ಅವರು ಭಾಗಿಯಾಗಿ ಯೋಗದ ಬಗ್ಗೆ ಅರಿವು ಮೂಡಿಸಿದರು. ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಾಪಾಲ ಥಾವರ್ ಚಂದ್ ಗೆಹ್ಲೋಟ್ ಸಚಿವರಾದ ದಿನೆಶ್ ಗುಂಡೂರಾವ್ ಸಭಾಪತಿ … Continue reading TA Sharavana: ವಿಧಾನಸೌಧದಲ್ಲಿ ‘ಯೋಗೋತ್ಸವ’ ಕಾರ್ಯಕ್ರಮ.. ಪರಿಷತ್ ಸದಸ್ಯ ಶರವಣ ಭಾಗಿ..!