ಮೊಸರು ಹಾಗೂ ಮಜ್ಜಿಗೆ ಇದರಲ್ಲಿ ಯಾವುದು ಬೆಸ್ಟ್!? – ಇಲ್ಲಿದೆ ಮಾಹಿತಿ!

ಮಜ್ಜಿಗೆ ಮೊಸರು ಎರಡರಲ್ಲೂ ಪೌಷ್ಠಿಕಾಂಶಗಳಿವೆ. ಆದರೆ ಆರೋಗ್ಯಕ್ಕೆ ಉತ್ತಮ ಉತ್ತಮವೋ ಅಥವಾ ಮೊಸರು ಉತ್ತಮವೋ ಎಂಬ ಬಗ್ಗೆ ಹಲವರಲ್ಲಿ ಗೊಂದಲಗಳಿವೆ. ಹಾಗಿದ್ದಲ್ಲಿ ಮೊಸರು ಮತ್ತು ಮಜ್ಜಿಗೆ ನಡುವಿರುವ ವ್ಯತ್ಯಾಸವೇನು. ಎರಡಲ್ಲಿ ಯಾವುದು ಉತ್ತಮ ನೋಡಿ Kumaraswamy: ಗ್ಯಾರಂಟಿಯಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ! – HDK ವಿರುದ್ಧ ಕೇಸ್ ದಾಖಲು! ಹಾಲಿಗೆ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ ಸೇರುವುದರಿಂದ ಇದು ಮೊಸರಾಗಿ ಬದಲಾಗುತ್ತದೆ. ಈ ಬ್ಯಾಕ್ಟೀರಿಯಾವು ಹಾಲಿನಲ್ಲಿರುವ ಕ್ಯಾಸೀನ್‌ನೊಂದಿಗೆ ಪ್ರತಿಕ್ರಿಯಿಸುತ್ತದೆ. ಇದು ಲ್ಯಾಕ್ಟಿಕ್ ಆಮ್ಲದ ಉತ್ಪಾದನೆಗೆ ಮತ್ತಷ್ಟು ಕಾರಣವಾಗುತ್ತದೆ. … Continue reading ಮೊಸರು ಹಾಗೂ ಮಜ್ಜಿಗೆ ಇದರಲ್ಲಿ ಯಾವುದು ಬೆಸ್ಟ್!? – ಇಲ್ಲಿದೆ ಮಾಹಿತಿ!