ಯೋಗೀಶ್ ಗೌಡ ಹತ್ಯೆ ಪ್ರಕರಣ ; ವಿನಯ್ ಕುಲಕರ್ಣಿ ವಿರುದ್ದದ ಸಾಕ್ಷಿ ನಾಶ ಪ್ರಕರಣ ರದ್ದು

ಧಾರವಾಡ : ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರ ಮೇಲಿನ ಸಾಕ್ಷಿನಾಶ ಪ್ರಕರಣವನ್ನು ಧಾರವಾಡ ಹೈಕೋರ್ಟ್ ರದ್ದುಗೊಳಿಸಿದೆ. 2020ರ ಡಿ.4 ರಂದು ಧಾರವಾಡದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿಯಲ್ಲಿ ಪಿಸಿಆರ್ ಸಂಖ್ಯೆ 337ರ ಅಡಿ ಸಾಕ್ಷಿ ನಾಶ ಕೇಸ್‌ ದಾಖಲಿಸಲಾಗಿತ್ತು. ಪುಡಿ ರೌಡಿ ಅಟ್ಟಹಾಸ: ಖಾಸಗಿ ಬಸ್ ತಡೆದು ಮಾರಕಾಸ್ತ್ರದಿಂದ ಹಲ್ಲೆ! ಯೋಗೀಶ್‌ ಗೌಡ ಅವರ ಹತ್ಯೆ ಪ್ರಕರಣದಲ್ಲಿ ವಿನಯ್ ಅವರು ಸಾಕ್ಷಿ ನಾಶ … Continue reading ಯೋಗೀಶ್ ಗೌಡ ಹತ್ಯೆ ಪ್ರಕರಣ ; ವಿನಯ್ ಕುಲಕರ್ಣಿ ವಿರುದ್ದದ ಸಾಕ್ಷಿ ನಾಶ ಪ್ರಕರಣ ರದ್ದು