ಯೋಗ ಸಾಧಕಿ ಈ ಪುಟ್ಟ ಪೋರಿ.. ಜಾನವಿಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ..!

ದೊಡ್ಡಬಳ್ಳಾಪುರ:- ಆ ಬಾಲಕಿ ಈಗಷ್ಟೆ ಹತ್ತನೇ ತರಗತಿ ಮುಗಿಸಿ ಪಿಯುಸಿ ಸೇರಿದ್ದಾಳೆ. ಚಿಕ್ಕವಯಸ್ಸಿನಲ್ಲೆ ಆ ಬಾಲಕಿ ಏನಾದ್ರು ಸಾಧನೆ ಮಾಡಬೇಕೆಂಬ ಹಂಬಲದಿಂದ ಯೋಗವನ್ನ ಆಯ್ಕೆ ಮಾಡಿಕೊಂಡು ಯೋಗ ಕ್ಷೇತ್ರದಲ್ಲಿ ಭರವಸೆಯ ಬೆಳಕಾಗಿದ್ದಾಳೆ. ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಿರೋ ಯೋಗ ಸ್ವರ್ದೆಗಳಲ್ಲಿ ಬೆಳ್ಳಿ ಹಾಗೂ ಕಂಚಿನ ಪ್ರಶಸ್ತಿಗಳನ್ನ ಗೆದ್ದು ಸಾಧನೆ ಮಾಡಿರುವ ಈ ಬಾಲಕಿ ಮತ್ತಷ್ಟು ಸಾಧನೆ ಮಾಡುವತ್ತಾ ಹೆಜ್ಜೆ ಹಾಕಿದ್ದಾಳೆ…. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ… IND vs AFG: ಅಫ್ಘಾನ್​ಗೆ 182 ರನ್ … Continue reading ಯೋಗ ಸಾಧಕಿ ಈ ಪುಟ್ಟ ಪೋರಿ.. ಜಾನವಿಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ..!