ನಿನ್ನೆ ರೆಡ್ಡಿ ವಿರುದ್ಧ ಗುಡುಗು, ಇಂದು ಪಾರ್ಟಿ ಮಂತ್ರ ; ಶಾಂತವಾದ ಶ್ರೀರಾಮುಲು

ಬಳ್ಳಾರಿ : ಬಿಜೆಪಿ ರಾಷ್ಟ್ರಾಧ್ಯಕ್ಷ ಮನವೊಲಿಕೆಯ ಬಳಿಕ ಮಾಜಿ ಸಚಿವ ಶ್ರೀರಾಮುಲು ಶಾಂತವಾದಂತೆ ಕಾಣುತ್ತಿದೆ. ನಿನ್ನೆ ರೆಡ್ಡಿ ವಿರುದ್ದ ರೇಗಾಡಿದ್ದ ರಾಮುಲು ಬಾಯಲ್ಲಿಂದು ಪಾರ್ಟಿ, ಪಾರ್ಟಿ ಅಂತಾ ಪಾರ್ಟಿ ಮಂತ್ರ ಜಪಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ರಾಮುಲು, ನಿನ್ನೆ ಜೆಪಿ ನಡ್ಡಾ ದೂರವಾಣಿ ಮೂಲಕ ಅವರು ಮಾತಾಡಿದರು. ಅವರಿಗೆ ಏನಾಗಿದೆ ಅನ್ನೋದನ್ನ ಎಲ್ಲವನ್ನೂ ವಿವರಿಸಿದ್ದೇನೆ. ಕೋರದ ಕಮಿಟಿಯಲ್ಲಿ ರಾಧಾಮೋಹನ್ ಅಗರವಾಲ್ ಬಗ್ಗೆಯೂ ಹೇಳಿದ್ದೇನೆ. ರಾಮುಲು ನಿನ್ನ ಪರವಾಗಿ ನಾನಿದ್ದೀನಿ, ಯಾವುದೇ ಯೋಚನೆ ಮಾಡಬೇಡಿ. ಮುಂದೆ ದೆಹಲಿಗೆ ಬರೋದಿದ್ದರೆ ಬನ್ನಿ … Continue reading ನಿನ್ನೆ ರೆಡ್ಡಿ ವಿರುದ್ಧ ಗುಡುಗು, ಇಂದು ಪಾರ್ಟಿ ಮಂತ್ರ ; ಶಾಂತವಾದ ಶ್ರೀರಾಮುಲು