Yes Bank Lays Off: 500 ನೌಕರರನ್ನು ಕೆಲಸದಿಂದ ವಜಾಗೊಳಿಸಿದ Yes ಬ್ಯಾಂಕ್‌..! ಕಾರಣ ಹೀಗಿದೆ..

ನವದೆಹಲಿ: ಯೆಸ್ ಬ್ಯಾಂಕ್ ಬರೋಬ್ಬರಿ 500 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಯೆಸ್ ಬ್ಯಾಂಕ್ ಇದೀಗ  ಉದ್ಯೋಗಿಗಳು, ಖರ್ಚು ವೆಚ್ಚಗಳನ್ನು ಪುನರ್ ರಚನೆ ಮಾಡುತ್ತಿದೆ.  ಇದರ ಭಾಗವಾಗಿ ಯೆಸ್ ಬ್ಯಾಂಕ್ ಉದ್ಯೋಗ ಕಡಿತ ಮಾಡುತ್ತಿದೆ. ಸದ್ಯ 500 ಮಂದಿ ಉದ್ಯೋಗ ಕಡಿತದಿಂದ ಕೆಲಸ ಕಳೆದುಕೊಂಡಿದ್ದಾರೆ. ಇದೀಗ ಮತ್ತಷ್ಟು ಉದ್ಯೋಗ ಕಡಿತ ಪ್ರಕ್ರಿಯೆ ನಡೆಯಲಿದೆ ಎಂದು ಕಂಪನಿ ಸೂಚ್ಯವಾಗಿ ಹೇಳಿದೆ. ಎಕಾನಾಮಿಕ್ ಟೈಮ್ಸ್ ವರದಿ ಪ್ರಕಾರ, ಯೆಸ್ ಬ್ಯಾಂಕ್ ಈಗಾಗಲೇ 500 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ.  ಬ್ಯಾಂಕಿಂಗ್ ಸೇರಿದಂತೆ … Continue reading Yes Bank Lays Off: 500 ನೌಕರರನ್ನು ಕೆಲಸದಿಂದ ವಜಾಗೊಳಿಸಿದ Yes ಬ್ಯಾಂಕ್‌..! ಕಾರಣ ಹೀಗಿದೆ..