Namma Metro: ಹಳದಿ ಕಾಮಗಾರಿ ಪೂರ್ಣ: ಹಳಿಗೆ ಒಂದೊಂದೇ ಮೆಟ್ರೋ‌ಬೋಗಿ ಎಂಟ್ರಿ!

ಬೆಂಗಳೂರು:- ನಮ್ಮ ಮೆಟ್ರೋ ಹಳದಿ ಮೆಟ್ರೋ ಕಾಮಗಾರಿ ಪೂರ್ಣ ಹಿನ್ನೆಲೆ ಒಂದೊಂದೇ ಮೆಟ್ರೋ‌ಬೋಗಿ ಹಳಿಗೆ ಎಂಟ್ರಿ ಕೊಡುತ್ತಿವೆ. ಚಾಲಕ ಮೂರ್ಛೆತಪ್ಪಿ ಬಿದ್ದು ನಿಯಂತ್ರಣ ತಪ್ಪಿದ ಬಸ್, ಮರಕ್ಕೆ ಡಿಕ್ಕಿ ಹಳದಿ ಮಾರ್ಗಕ್ಕೆ ಇನ್ನೆರಡು ಮೆಟ್ರೋ ಬೋಗಿ ಆಗಮಿಸಿದ್ದು, ರಸ್ತೆ ಮೂಲಕವಾಗಿ BMRCL ಹಳದಿ ಮಾರ್ಗದ ಮೆಟ್ರೋ ಬೋಗಿ ತರೆಸಿಕೊಂಡಿದೆ. ಹಳದಿ ಮಾರ್ಗದ ಕೊನೆಯ ಪರೀಕ್ಷಾರ್ಥ ಕಾಮಗಾರಿ ಬಾಕಿ ಉಳಿದಿವೆ. ಬಾಕಿ ಇರುವಾಗಲೇ ಎರಡು ಬೋಗಿಗಳು ಬೆಂಗಳೂರಿಗೆ ಎಂಟ್ರಿ ಕೊಟ್ಟಿವೆ. ನಮ್ಮ ಮೆಟ್ರೋ, ಮಾರ್ಚ್ ಗೆ ಸಿಗ್ನಲಿಂಗ್ ಪರೀಕ್ಷೆ … Continue reading Namma Metro: ಹಳದಿ ಕಾಮಗಾರಿ ಪೂರ್ಣ: ಹಳಿಗೆ ಒಂದೊಂದೇ ಮೆಟ್ರೋ‌ಬೋಗಿ ಎಂಟ್ರಿ!