ಅವರಿಗೆ ಯಡಿಯೂರಪ್ಪ,ವಿಜಯೇಂದ್ರರ ಬೈಯ್ಯೋದೆ ಪದವಿ ; ಯತ್ನಾಳ್ ಗೆ ಬಿವೈ ವಿಜಯೇಂದ್ರ ತಿರುಗೇಟು

ಬೆಂಗಳೂರು: ವಿಜಯೇಂದ್ರ ವಿರುದ್ಧ ಹೊಂದಾಣಿಕೆ ದಾಖಲೆ ಕುರಿತು ಯತ್ನಾಳ್ ಹೇಳಿಕೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಂದು ಕ್ಷಣವೂ ತಡಮಾಡದೇ ಮಾನ್ಯ ಯತ್ನಾಳ್ ಅವರು ಬಿಡುಗಡೆ ಮಾಡಲಿ. ಶುಭ ಮುಹೂರ್ತ ಕಾಯದೆ ವೀಡಿಯೋ ದಾಖಲೆ ಇದ್ದರೆ ತತಕ್ಷಣ‌ ಬಿಡುಗಡೆ ಮಾಡಿ., ಹೊಂದಾಣಿಕೆ ನನಗೆ ಅವಶ್ಯಕತೆ ಇಲ್ಲ, ಆದರೆ ಹೊಂದಾಣಿಕೆ ರಾಜಕಾರಣ ಅಂತಾ ಪಕ್ಷ ಸಂಘಟನೆಗೆ ಪೆಟ್ಟು ಕೊಡ್ತಿದ್ದಾರೆ. ಅವರಿಗೆ ಯಾವುದೇ ರೀತಿಯಲ್ಲಿ ಒಳ್ಳೆಯದು ಆಗಲ್ಲ. ಆದರೆ ಕಾರ್ಯಕರ್ತರ ಅಪೇಕ್ಷೆ ಇದೆ,̤ … Continue reading ಅವರಿಗೆ ಯಡಿಯೂರಪ್ಪ,ವಿಜಯೇಂದ್ರರ ಬೈಯ್ಯೋದೆ ಪದವಿ ; ಯತ್ನಾಳ್ ಗೆ ಬಿವೈ ವಿಜಯೇಂದ್ರ ತಿರುಗೇಟು