ವರ್ಷ ಮೂರು, ಮರೆಯದ ನೆನಪು: ಪುನೀತ್ ನೆನೆದು ರಾಘಣ್ಣ ಭಾವುಕ!

ಬೆಂಗಳೂರು:- ಅಪ್ಪು ಅಗಲಿ ಇಂದಿಗೆ 3 ವರ್ಷ ಆಗಿರುವ ಹಿನ್ನೆಲೆ, ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ ಮಾಡಲಾಯಿತು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳೇ ಈತನ ಟಾರ್ಗೆಟ್: ಖದೀಮನ ಎಡೆಮುರಿ ಕಟ್ಟಿದ ಪೊಲೀಸ್! ಇದೇ ವೇಳೆ ಮಾತನಾಡಿದ ರಾಘಣ್ಣ, ನಾವು ನಿತ್ಯ ಪುನೀತ್ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ತಮ್ಮನನ್ನು ನೆನೆದು ರಾಘಣ್ಣ ಭಾವುಕರಾಗಿದ್ದಾರೆ. ವರ್ಷ ಮೂರು ಮರೆಯದ ನೆನಪು ನೂರು ಎಂದು ಸಹೋದರ ಪುನೀತ್‌ರನ್ನು ಸ್ಮರಿಸಿದ್ದಾರೆ. ನಾವು ಪುನೀತ್ ದಿನ ಮಿಸ್ ಮಾಡಿಕೊಳ್ಳುತ್ತಿದ್ದೇವೆ. … Continue reading ವರ್ಷ ಮೂರು, ಮರೆಯದ ನೆನಪು: ಪುನೀತ್ ನೆನೆದು ರಾಘಣ್ಣ ಭಾವುಕ!