ಬಿಜೆಪಿ ಹೈಕಮಾಂಡ್ ಭೇಟಿಗೆ ದೆಹಲಿಯಲ್ಲಿ ಯತ್ನಾಳ್ ಬಣ ಸರ್ಕಸ್: ರೇಣು ಬಣದಿಂದ ಯತ್ನಾಳ್ ಟೀಂ ವಿರುದ್ಧ ಆಕ್ರೋಶ..!

ರಾಜ್ಯ ಬಿಜೆಪಿಯ ಬಣ ಬಡಿದಾಟದ ದೆಹಲಿ ಫೈಟ್ ಮತ್ತೊಂದು ಟಾಕ್ ವಾರ್ ಗೆ ವೇದಿಕೆಯಾಗಿದೆ, ಅಮಿತ್ ಶಾ ಭೇಟಿಗೆ ಯತ್ನಾಳ್ ಟೀಂ ದೆಹಲಿಯಲ್ಲಿ ಬೀಡು ಬಿಟ್ಟಿದ್ದು ರಣತಂತ್ರ ರೂಪಿಸ್ತಿದ್ದಾರೆ. ಈ ಮಧ್ಯೆ ಯತ್ನಾಳ್ ಬಣಕ್ಕೆ ವಿಜಯೇಂದ್ರ‌ ಪರವಾಗಿ ನಿಂತಿರೋ ರೇಣುಕಾಚಾರ್ಯ ಬಣ ಟಾಂಗ್ ಕೊಟ್ಟಿದ್ದು ಯತ್ನಾಳ್ ಸೇರಿ ಟೀ ಸದಸ್ಯರ ನಿಜ ಬಣ್ಣ ಬಯಲು ಮಾಡೋದಾಗಿ ಸವಾಲೆಸೆದಿದೆ. ಇನ್ನು ರೇಣುಕಾಚಾರ್ಯ ಬಣ ಮುಂದಿನ ಬುಧವಾರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು ತಾವು ದೆಹಲಿ ಪರೇಡ್ ಗೆ ಪ್ಲಾನ್ ಮಾಡಿದ್ದಾರೆ….. … Continue reading ಬಿಜೆಪಿ ಹೈಕಮಾಂಡ್ ಭೇಟಿಗೆ ದೆಹಲಿಯಲ್ಲಿ ಯತ್ನಾಳ್ ಬಣ ಸರ್ಕಸ್: ರೇಣು ಬಣದಿಂದ ಯತ್ನಾಳ್ ಟೀಂ ವಿರುದ್ಧ ಆಕ್ರೋಶ..!