ವಕ್ಫ್ ವಿರುದ್ಧ ತೊಡೆತಟ್ಟಿದ ಯತ್ನಾಳ್: ಪರಾಜಿತ ಅಭ್ಯರ್ಥಿಗಳೊಂದಿಗೆ ನಾಳೆ BY ವಿಜಯೇಂದ್ರ ಸಭೆ!

ಬೆಂಗಳೂರು:- ವಕ್ಫ್ ವಿರುದ್ಧ 3ನೇ ಹಂತದ ಹೋರಾಟಕ್ಕೆ ಯತ್ನಾಳ್ ಬಣ ಸಜ್ಜಾಗಿದ್ದು, ಮತ್ತೊಂದೆಡೆ ಪರಾಜಿತ ಅಭ್ಯರ್ಥಿಗಳೊಂದಿಗೆ ನಾಳೆ ವಿಜಯೇಂದ್ರ ಸಭೆ ನಡೆಸಲಿದ್ದಾರೆ. ಒತ್ತಾಯ ಪೂರ್ವಕ ಬಂದ್ : ಅವಳಿ ನಗರದ‌ ಜನತೆ ಹಿಡಿಶಾಪ, ಆಸ್ಪತ್ರೆ ,ಕೂಲಿಗೆ ತೆರಳುವವರಿಗೆ ಟ್ರಬಲ್ ವಕ್ಫ್ ಬೋರ್ಡ್​ ವಿರುದ್ಧ ನಮ್ಮ ಹೋರಾಟ ನಿಲ್ಲೋದಿಲ್ಲ, 3ನೇ ಹಂತದ ಹೋರಾಟವನ್ನೂ ಮಾಡುತ್ತೇವೆ ಅಂತಾ ಶಾಸಕ ಯತ್ನಾಳ್ ಕರೆ ಕೊಟ್ಟಿದ್ದಾರೆ. ಇತ್ತಾ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಕ್ಷವನ್ನ ಸಂಘಟಿಸುವ ಕೆಲಸದಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಪಕ್ಷವನ್ನ … Continue reading ವಕ್ಫ್ ವಿರುದ್ಧ ತೊಡೆತಟ್ಟಿದ ಯತ್ನಾಳ್: ಪರಾಜಿತ ಅಭ್ಯರ್ಥಿಗಳೊಂದಿಗೆ ನಾಳೆ BY ವಿಜಯೇಂದ್ರ ಸಭೆ!