ಏಕಾಏಕಿ ಕೋರ್ಟ್ ಮೆಟ್ಟಿಲೇರಿದ ಯಶ್, ರಾಧಿಕಾ ಪಂಡಿತ್: ಸ್ಟಾರ್ ಜೋಡಿ ಬಾಳಲ್ಲಿ ಅಂಥದ್ದೇನಾಯ್ತು?
ಸ್ಯಾಂಡಲ್ ವುಡ್ ನ ಬೆಸ್ಟ್ ಜೋಡಿಗಳಲ್ಲಿ ಒಂದು ಯಶ್ ಹಾಗೂ ರಾಧಿಕಾ ಪಂಡಿತ್. ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಜೋಡಿ ಇದೀಗ ಮುದ್ದಾಗಿ ಸಂಸಾರ ಮಾಡುತ್ತಿದ್ದಾರೆ. ಅತ್ತ ಕೋಟಿ ಕೋಟಿ ಬಜೆಟ್ ನ ಸಿನಿಮಾಗಳಲ್ಲಿ ಯಸ್ ಬ್ಯುಸಿಯಾಗಿದ್ರೆ ಇತ್ತ ನಟಿ ರಾಧಿಕಾ ಪಂಡಿತ್ ಪತಿಗೆ ಬೆನ್ನುಲುಭಾಗಿ ನಿಂತಿದ್ದಾರೆ. ಜೊತೆಗೆ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಅಂದ ಹಾಗೆ ಪ್ರತಿ ಬಾರಿಯೂ ಯಶ್ ಗೆ ರಾಧಿಕಾ ಬಗ್ಗೆ ಕೇಳಿದಾಗೆಲ್ಲಾ ಆಕೆಯ ಬಗ್ಗೆ ಉತ್ತಮವಾಗಿಯೇ ಮಾತನಾಡಿದ್ದಾಋಎ. ‘ನನ್ನಂತಹ ವಿಚಿತ್ರ ಆಲೋಚನೆ … Continue reading ಏಕಾಏಕಿ ಕೋರ್ಟ್ ಮೆಟ್ಟಿಲೇರಿದ ಯಶ್, ರಾಧಿಕಾ ಪಂಡಿತ್: ಸ್ಟಾರ್ ಜೋಡಿ ಬಾಳಲ್ಲಿ ಅಂಥದ್ದೇನಾಯ್ತು?
Copy and paste this URL into your WordPress site to embed
Copy and paste this code into your site to embed