Facebook Twitter Instagram YouTube
    ಕನ್ನಡ English తెలుగు
    Tuesday, October 3
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Yash, Radhika Pandit: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಯಶ್, ರಾಧಿಕಾ ಪಂಡಿತ್..! ಫೋಟೋಸ್

    AIN AuthorBy AIN AuthorAugust 27, 2023
    Share
    Facebook Twitter LinkedIn Pinterest Email

    ಯಶ್-ರಾಧಿಕಾ ಪಂಡಿತ್  ಜೋಡಿ ಗ್ರ್ಯಾಂಡ್ ಆಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ.

    Demo

    ಈ ಕುರಿತ ಸುಂದರ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ-ಯಶ್ ಶೇರ್ ಮಾಡಿದ್ದಾರೆ.

    ಸ್ಯಾಂಡಲ್‌ವುಡ್ ಸ್ಟಾರ್ ಜೋಡಿ ಯಶ್ (Yash) ದಂಪತಿ ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನ (ಆಗಸ್ಟ್ 25) ಅದ್ದೂರಿಯಾಗಿ ಆಚರಿಸಿದ್ದಾರೆ.

    ಲಕ್ಷ್ಮಿ ದೇವಿ ವಿಗ್ರಹಕ್ಕೆ ಅಲಂಕರಿಸಿ, ಪೂಜೆಯ ವಿಧಿ ವಿದಾನಗಳನ್ನ ಅಚ್ಚು ಕಟ್ಟಾಗಿ ಆಚರಿಸಿದ್ದಾರೆ.

    ಯಶ್ ಲೈಟ್ ಬಣ್ಣದ ಪಂಚೆ- ಶಲ್ಯ ಧರಿಸಿ ಮಿಂಚಿದ್ರೆ, ರಾಧಿಕಾ ಹಳದಿ ಬಣ್ಣದ ಸೀರೆ ನೇರಳೆ ಬಣ್ಣದ ಬಾರ್ಡರ್ ಸೀರೆಯಲ್ಲಿ ಕಂಗೊಳಿಸಿದ್ದಾರೆ. 

    ಮಕ್ಕಳಿಬ್ಬರು ಕೂಡ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.

    ತಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಸರ್ವರ ಜೀವನದಲ್ಲೂ ಸಂತೋಷ, ಆರೋಗ್ಯ- ಅಂತ್ಯವಿಲ್ಲದ ಸಮೃದ್ಧಿಯನ್ನು ನೀಡಲಿ ಎಂದು ಯಶ್ ಜೋಡಿ ವಿಶ್ ಮಾಡಿದ್ದಾರೆ. 

     

    Demo
    Share. Facebook Twitter LinkedIn Email WhatsApp

    Related Posts

    Mafia movie; ಮಾಫಿಯಾ ಚಿತ್ರದ ಡಬ್ಬಿಂಗ್ ಮುಕ್ತಾಯ

    October 2, 2023

    Rasha Thadani: ರಾಮ್ ಚರಣ್ ಜತೆ ‘ರಮಿಸಲು’ ರೆಡಿಯಾದ ರವೀನಾ ಟಂಡನ್ ಪುತ್ರಿ..!

    October 2, 2023

    Video: ಧ್ರುವ ‘ಕಣ್ಮಣಿ’ಗೆ ರಾಯನ್ ಸರ್ಜಾ ಮುದ್ದು ಮಾಡಿದ್ದೇಗೆ? : ಸೋ ಕ್ಯೂಟ್​ ಎಂದ ಚಿರು ಪುತ್ರ

    October 2, 2023

    ತುಪ್ಪದ ಬೆಡಗಿ ರಾಗಿಣಿ‌ ಜೊತೆ ಹೆಜ್ಜೆ ಹಾಕಿದ ರಾಜವರ್ಧನ್!

    October 2, 2023

    Cauvery Issue: ಕರ್ನಾಟಕ ನೆಲದಲ್ಲಿ ಹೀಗೆ ಆಗಬಾರದಿತ್ತು: ನಟ ಸಿದ್ದಾರ್ಥ

    October 2, 2023

    ನಟಿ ಮಹಾಲಕ್ಷ್ಮೀ ತಮ್ಮ ಪತಿ, ನಿರ್ಮಾಪಕ ರವೀಂದ್ರ ಬಗ್ಗೆ ಆರೋಪ ಮಾಡಿದ್ಯಾಕೆ?

    October 2, 2023

    ಬ್ರೇಕಪ್ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ವರ್ಷಾ ಕಾವೇರಿ ಹೇಳಿದೇನು?

    October 2, 2023

    ರಾಜವರ್ಧನ್ ‘ಗಜರಾಮ’ ಸಿನಿಮಾದ ಸ್ಪೆಷಲ್ ನಂಬರ್ ಗೆ ಹೆಜ್ಜೆ ಹಾಕಿದ ರಾಗಿಣಿ

    October 2, 2023

    Hit & Run Case: ನಾಗಭೂಷಣ್ ಮದ್ಯಪಾನ ಮಾಡಿರಲಿಲ್ಲ : ಬ್ಲಡ್‌ ರಿಪೋರ್ಟ್‌ʼನಿಂದಲೂ ಸಾಬೀತು!

    October 2, 2023

    ಚಿತ್ರರಂಗಕ್ಕೆ ‘ಜೋಡಿಹಕ್ಕಿ’ ಸೀರಿಯಲ್ ತಾಂಡವ್ ರಾಮ್ ಎಂಟ್ರಿ!

    October 2, 2023

    ಮಲೆ ಮಹದೇಶ್ವರ ದರ್ಶನ ಪಡೆದ ನಟ ರಾಘವೇಂದ್ರ ರಾಜಕುಮಾರ್ ಕುಟುಂಬ!

    October 2, 2023

    Hit & Run Case: ಅಕ್ಟೋಬರ್ 3ಕ್ಕೆ ವಿಚಾರಣೆಗೆ ಬರುವಂತೆ ನಟ ನಾಗಭೂಷಣ್‌ʼಗೆ ನೋಟಿಸ್!

    October 2, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.