ಬರ್ತಡೇ ಖುಷಿಯಲ್ಲಿದ್ದ ಬಾಲಕನ ಮೇಲೆ ಯಮನ ಕಣ್ಣು: ಮಗು ಕಳೆದುಕೊಂಡ ಪೋಷಕರು ಆಕ್ರಂದನ!

ಬೆಂಗಳೂರು:- ಕಳೆದ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಬಾಲಕನೋರ್ವ ಮೃತಪಟ್ಟಿದ್ದು, ಹುಟ್ಟು ಹಬ್ಬದಂದೇ ಮಸಣ ಸೇರಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. ಮೂಖಜೀವಿಗಳಿಗೆ ಇದೆಂಥಾ ಶಿಕ್ಷೆ: ಹಸುಗಳ ಕೆತ್ತಲು ಕೊಯ್ದ ದುಷ್ಟರು! ಬೆಂಗಳೂರಿನ ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ಘಟನೆ ಜರುಗಿದ್ದು, 12 ವರ್ಷದ ಭಾನು ತೇಜ ಮೃತ ಬಾಲಕ. ರವಿ ಹಾಗೂ ಸುಮಾ ದಂಪತಿ ಪುತ್ರ ಭಾನು ತೇಜ ಆರ್.ಟಿ.ನಗರ ಸತ್ಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೇದ ಕಲಿಯಲು ಗುರುಗಳ ಜೊತೆಗೆ ವಾಸವಾಗಿದ್ದನು. ಶನಿವಾರ ಭಾನು ತೇಜನ ಹುಟ್ಟುಹಬ್ಬವಿತ್ತು. … Continue reading ಬರ್ತಡೇ ಖುಷಿಯಲ್ಲಿದ್ದ ಬಾಲಕನ ಮೇಲೆ ಯಮನ ಕಣ್ಣು: ಮಗು ಕಳೆದುಕೊಂಡ ಪೋಷಕರು ಆಕ್ರಂದನ!