Mohammad Kaif: ಸೂರ್ಯಕುಮಾರ್‘ಗೆ ಯಾದವ್ ಹೊಸ ಹೆಸರಿಟ್ಟ ಮೊಹಮ್ಮದ್ ಕೈಫ್..!

ಸಾಮಾನ್ಯವಾಗಿ ಇನಿಂಗ್ಸ್‌ನ 19ನೇ ಹಾಗೂ 20ನೇ ಓವರ್‌ ಬೌಲಿಂಗ್‌ ಮಾಡಲು ಕ್ಯಾಪ್ಟನ್ಸ್‌ ತಮ್ಮ ಫಾಸ್ಟ್‌ ಬೌಲರ್‌ಗಳನ್ನು ನೆಚ್ಚಿಕೊಳ್ಳುತ್ತಾರೆ. ಪರಿಣತ ಸ್ಪಿನ್ನರ್‌ಗಳಿಗೂ ಕೆಲವೊಮ್ಮೆ ಡೆತ್ ಓವರ್ಸ್‌ ಬೌಲಿಂಗ್ ಸಿಕ್ಕ ಉದಾಹರಣೆಗಳಿವೆ. ಆದರೆ, ಪಾರ್ಟ್‌ ಟೈಮ್‌ ಸ್ಪಿನ್ನರ್‌ಗಳೊಂದ ಡೆತ್ ಓವರ್ಸ್‌ ಬೌಲಿಂಗ್‌ ಮಾಡಿಸಿ ಯಶಸ್ಸು ಕಂಡ ಕೀರ್ತಿ ಈಗ ಭಾರತ ಟಿ20 ಕ್ರಿಕೆಟ್‌ ತಂಡದ ನೂತನ ನಾಯಕ ಸೂರ್ಯಕುಮಾರ್‌ ಯಾದವ್‌ಗೆ ಸಲ್ಲುತ್ತದೆ. ಪಲ್ಲೆಕೆಲೆಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನ ಪಿಚ್‌ ಸ್ಪಿನ್ನರ್‌ಗಳಿಗೆ ಭಾರಿ ಬೆಂಬಲ ನೀಡುತ್ತಿತ್ತು. ಹೆಚ್ಚು ತಿರುವಿದ್ದ ಕಾರಣ ಅಂತಿಮ … Continue reading Mohammad Kaif: ಸೂರ್ಯಕುಮಾರ್‘ಗೆ ಯಾದವ್ ಹೊಸ ಹೆಸರಿಟ್ಟ ಮೊಹಮ್ಮದ್ ಕೈಫ್..!