ಇಂದಿನಿಂದ WPL ಆರಂಭ: ಮೊದಲ ಪಂದ್ಯದಲ್ಲೇ RCBಗೆ ಗುಜರಾತ್ ಸವಾಲು!

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇಂದಿನಿಂದ WPL ಆರಂಭವಾಗಲಿದೆ. 2024ರ ಆವೃತ್ತಿಯ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಗುಜರಾತ್‌ ಜೈಂಟ್ಸ್‌ ತಂಡಗಳು ಮಹಿಳಾ ಪ್ರೀಮಿಯರ್‌ ಲೀಗ್‌ 3ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಮುಖಾಮುಖಿಯಾಗಲಿವೆ. ಡಾಲಿ ಧನಂಜಯ್ ಮದುವೆ ಮೈಸೂರಿನಲ್ಲೇ ಏಕೆ? ಇದಕ್ಕಿದೆ ಸ್ಟ್ರಾಂಗ್ ರೀಸನ್! ರಾತ್ರಿ 7:30ಕ್ಕೆ ಗುಜರಾತ್‌ನ ವಡೋದರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗಲಿದೆ. ಇದರೊಂದಿಗೆ ಭಾರತದ ಉದಯೋನ್ಮುಖ ಕ್ರಿಕೆಟ್‌ ಪ್ರತಿಭೆಗಳ ಪೋಷಣೆಗೆ ವೇದಿಗೆ ಸಜ್ಜುಗೊಂಡಿದೆ. ಪ್ರತಿ ಡಬ್ಲ್ಯೂಪಿಎಲ್‌ ಋತುವಿನಲ್ಲಿ, ಉದಯೋನ್ಮುಖ … Continue reading ಇಂದಿನಿಂದ WPL ಆರಂಭ: ಮೊದಲ ಪಂದ್ಯದಲ್ಲೇ RCBಗೆ ಗುಜರಾತ್ ಸವಾಲು!