ಬೆಂಗಳೂರಿನಲ್ಲಿ ನಡೆಯಲಿದೆ WPL ಮಿನಿ ಹರಾಜು! ದಿನಾಂಕ, ತಂಡಗಳ ವಿವರ ಇಲ್ಲಿದೆ!

2025 ರ ಋತುವಿನ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ತಂಡಗಳ ಪರ್ಸ್‌ ಅನ್ನು 13.5 ಕೋಟಿ ರೂಪಾಯಿಯಿಂದ 15 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಐದು ಫ್ರಾಂಚೈಸಿಗಳು ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿವೆ. ಆನೇಕಲ್ ಭಾಗದಲ್ಲಿ ಚಿರತೆ ಹಾವಳಿ: ಒಂಟಿಯಾಗಿ ಓಡಾಡದಂತೆ ಎಚ್ಚರಿಕೆ! ಕಳೆದ ನವೆಂಬರ್ 24 ಮತ್ತು 25 ರಂದು ಸೌದಿ … Continue reading ಬೆಂಗಳೂರಿನಲ್ಲಿ ನಡೆಯಲಿದೆ WPL ಮಿನಿ ಹರಾಜು! ದಿನಾಂಕ, ತಂಡಗಳ ವಿವರ ಇಲ್ಲಿದೆ!