ಇಂದಿನಿಂದ ಬೆಂಗಳೂರಿನಲ್ಲಿ WPL ಮ್ಯಾಚ್: ಕ್ರಿಕೆಟ್ ಪ್ರೇಮಿಗಳಿಗೆ ಮೆಟ್ರೋ ಶುಭ ಸುದ್ದಿ!

ಬೆಂಗಳೂರು:-ಇಂದಿನಿಂದ ಬೆಂಗಳೂರಿನಲ್ಲಿ WPL ಮ್ಯಾಚ್ ನಡೆಯಲಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಮೆಟ್ರೋ ಶುಭ ಸುದ್ದಿ ಕೊಟ್ಟಿದೆ. ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದಿನಿಂದ WPL ಮ್ಯಾಚ್ ನಡೆಯಲಿದ್ದು, ಪಂದ್ಯ ನೋಡಲು ಹೋಗುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡ್ತೀರಾ!? ಹಾಗಿದ್ರೆ ಸಂಶೋಧನೆ ಹೇಳುವುದೇನು? ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆ. 21, 22, 24, 25, 26, 27, 28 ಮತ್ತು ಮಾರ್ಚ್ 01 ರಂದು ಪಂದ್ಯಗಳು ನಡೆಯಲಿದ್ದು, ಹಾಗಾಗಿ ನಮ್ಮ ಮೆಟ್ರೋ ರೈಲು ಸೇವೆಯನ್ನು ವಿಸ್ತರಣೆ … Continue reading ಇಂದಿನಿಂದ ಬೆಂಗಳೂರಿನಲ್ಲಿ WPL ಮ್ಯಾಚ್: ಕ್ರಿಕೆಟ್ ಪ್ರೇಮಿಗಳಿಗೆ ಮೆಟ್ರೋ ಶುಭ ಸುದ್ದಿ!