WPL 2025: ಮುಂಬೈಗೆ 168 ರನ್‌ಗಳ ಗುರಿ ನೀಡಿದ ಆರ್‌ಸಿಬಿ!
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಆರ್ ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ನಡೆಯುತ್ತಿದೆ. ಪಂದ್ಯದಲ್ಲಿ ಆರ್‌ಸಿಬಿ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ. ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ದುಕೊಂಡಿತ್ತು. ಹುಟ್ಟುಹಬಕ್ಕೆ ಮರೆಯದ ಕಾಣಿಕೆ: ಅಭಿಮಾನಿಗಳು ಮಾಡಿದ ಸಮಾಜಸೇವೆ ನೆನೆದ ದರ್ಶನ್! ಟಾಸ್ ಸೋತು ಆರ್ ಸಿಬಿ ಇಂದು ಮೊದಲು ಬ್ಯಾಟಿಂಗ್ ಗಿಳಿಯಬೇಕಾಯಿತು. ಹೌಸ್ ಫುಲ್ ಸ್ಟೇಡಿಯಂ, ಎಲ್ಲೆಡೆ ಆರ್ ಸಿಬಿ ಕೂಗು ಮುಗಿಲು ಮುಟ್ಟಿತು. ಇದರ ನಡುವೆ ಬಹುಶಃ ಆರ್ … Continue reading WPL 2025: ಮುಂಬೈಗೆ 168 ರನ್‌ಗಳ ಗುರಿ ನೀಡಿದ ಆರ್‌ಸಿಬಿ!
Copy and paste this URL into your WordPress site to embed
Copy and paste this code into your site to embed