ಅಬ್ಬಬ್ಬಾ ಗೊತ್ತೇ ಇರಲಿಲ್ಲ..! ಈ 5 ಸೊಪ್ಪುಗಳಲ್ಲಿ ಅಡಗಿವೆ ಅದ್ಭುತ ಆರೋಗ್ಯ ಪ್ರಯೋಜನಗಳು

ಸೊಪ್ಪು ತರಕಾರಿಯನ್ನು ಕೆಲವರು ಹೆಚ್ಚು ಸೇವನೆ ಮಾಡುತ್ತಾರೆ. ಆದರೆ ಸೊಪ್ಪುಗಳನ್ನು ಕಡಿಮೆ ಸೇವನೆ ಮಾಡುತ್ತಾರೆ. ಸೊಪ್ಪಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು,ಅದು ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ವಿಶೇಷವಾಗಿ ಕ್ಯಾಲ್ಸಿಯಂ,ಕಬ್ಬಿಣ,ಖನಿಜಗಳು,ಜೀವಸತ್ವಗಳು,ಪ್ರೋಟೀನ್ ಮತ್ತು ಪೋಲಿಕ್ ಆಮ್ಲದಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾದರೆ ಅಂತಹ ಸೊಪ್ಪು ತರಕಾರಿಗಳು ಯಾವುದು ಎಂದು ತಿಳಿಯೋಣ ಬನ್ನಿ. ಒಂದೆಲಗ ಸೊಪ್ಪು :ಬ್ರಾಹ್ಮಿ ಅಥವಾ ಒಂದೆಲಗ ಎನ್ನುವುದು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವಂತ ಒಂದು ಅದ್ಭುತ ಸೊಪ್ಪು. ಇದನ್ನು ಹಿಂದಿನಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ … Continue reading ಅಬ್ಬಬ್ಬಾ ಗೊತ್ತೇ ಇರಲಿಲ್ಲ..! ಈ 5 ಸೊಪ್ಪುಗಳಲ್ಲಿ ಅಡಗಿವೆ ಅದ್ಭುತ ಆರೋಗ್ಯ ಪ್ರಯೋಜನಗಳು