ಅಬ್ಬಾ.. ವೀಳ್ಯದೆಲೆ ನೀರು ಕುಡಿದ್ರೆ ಇಷ್ಟೆಲ್ಲಾ ಲಾಭಗಳಿವೆಯಾ..? ಇಲ್ಲಿದೆ ನೋಡಿ ಮಾಹಿತಿ

ನಮ್ಮ ದೇಶದಲ್ಲಿ ವೀಳ್ಯದೆಲೆಗೆ ಬಹಳ ಮಹತ್ವವಿದೆ. ಈ ಎಲೆಗಳನ್ನು ಹೆಚ್ಚಾಗಿ ಪೂಜಾದಿ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ. ಮತ್ತು ಅನೇಕ ಜನರು ಇದನ್ನು ಪ್ರತಿದಿನ ಪಾನ್ ರೂಪದಲ್ಲಿ ತಿನ್ನುತ್ತಾರೆ. ವೀಳ್ಯದೆಲೆಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ವೀಳ್ಯದೆಲೆಯನ್ನು ಆಯುರ್ವೇದದಲ್ಲಿಯೂ  ವ್ಯಾಪಕವಾಗಿ ಬಳಸಲಾಗುತ್ತದೆ. ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ ರೈಬೋಫ್ಲಾವಿನ್, ಥಯಾಮಿನ್, ನಿಯಾಸಿನ್, ಕ್ಯಾರೋಟಿನ್ ಮುಂತಾದ ವಿಟಮಿನ್ ಗಳು ಸಮೃದ್ಧವಾಗಿವೆ. ಅಷ್ಟೇ ಅಲ್ಲ. ವೀಳ್ಯದೆಲೆಯನ್ನು ಅನೇಕ ರೀತಿಯ ರೋಗ ರುಜಿನಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ನೆಗಡಿ ಮತ್ತು ಕೆಮ್ಮಿಗೆ ವೀಳ್ಯದೆಲೆಯ ನೀರು ಒಳ್ಳೆಯದು. ಇದು … Continue reading ಅಬ್ಬಾ.. ವೀಳ್ಯದೆಲೆ ನೀರು ಕುಡಿದ್ರೆ ಇಷ್ಟೆಲ್ಲಾ ಲಾಭಗಳಿವೆಯಾ..? ಇಲ್ಲಿದೆ ನೋಡಿ ಮಾಹಿತಿ