Itching Problem: ದೇಹದಲ್ಲಿ ಉಂಟಾಗುವ ತುರಿಕೆಯಿಂದ ಚಿಂತೆಯೇ? ಡೋಂಟ್ ವರಿ ಈ ಮನೆಮದ್ದುಗಳನ್ನು ಬಳಸಿ ನೋಡಿ!

ತುರಿಕೆ ಸಮಸ್ಯೆಯು ಅನೇಕ ಕಾರಣಗಳಿಂದಾಗಿರಬಹುದು. ನೀವು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸದಿದ್ದರೆ ಈ ಸಮಸ್ಯೆ ಎದುರಾಗಬಹುದು. ತುರಿಕೆಯಿಂದಾಗಿ ಚರ್ಮದಲ್ಲಿ ಕೆಂಪು ದದ್ದು ಅಥವಾ ದದ್ದುಗಳು ಸಹ ಸಂಭವಿಸಬಹುದು. ಅಂತಿಮ ಘಟ್ಟ ತಲುಪುತ್ತಿದೆ ಮುಡಾ ಹಗರಣ:ಸಂಸತ್ ಅಧಿವೇಶನದ ಬಳಿಕ ರಾಜ್ಯಪಾಲರ ಸ್ಪಷ್ಟ ನಿರ್ಧಾರ! ದೇಹದ ಯಾವುದೇ ಭಾಗದಲ್ಲಿಯಾದರೂ ತುರಿಕೆ ಕಂಡು ಬಂದರೆ ಏನು ಮಾಡಬಹುದು? ಇಲ್ಲಿದೆ ಸರಳ ಮನೆಮದ್ದು. ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಚರ್ಮ ಸಮಸ್ಯೆಗಳು ಕಂಡು ಬರುತ್ತಿದ್ದು ಇದರಿಂದ ತುರಿಕೆ ಜಾಸ್ತಿಯಾಗುತ್ತಿದೆ, ಚರ್ಮ ಕೆಂಪಗಾಗುತ್ತದೆ, ದದ್ದುಗಳು … Continue reading Itching Problem: ದೇಹದಲ್ಲಿ ಉಂಟಾಗುವ ತುರಿಕೆಯಿಂದ ಚಿಂತೆಯೇ? ಡೋಂಟ್ ವರಿ ಈ ಮನೆಮದ್ದುಗಳನ್ನು ಬಳಸಿ ನೋಡಿ!