World Wrestling Championships: ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಬೆಳ್ಳಿ, ಕಂಚಿನ ಪದಕ ಗೆದ್ದ ನಿಕಿತಾ, ನೇಹಾ!
ಸ್ಪೇನ್: ಇಲ್ಲಿ ನಡೆಯುತ್ತಿರುವ 20 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‍ಷಿಪ್‍ನಲ್ಲಿ ಭಾರತದ ಮಹಿಳಾ ಸ್ಪರ್ಧಿಗಳು ಮಹತ್ವದ ಸಾಧನೆಗೈದಿದ್ದಾರೆ. ಮಹಿಳೆಯರ 62 ಕೆ.ಜಿ ವಿಭಾಗದಲ್ಲಿ ನಿಕಿತಾ ಬೆಳ್ಳಿ ಪದಕ ಮತ್ತು ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ನೇಹಾ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ಭಾರತ 2ನೇ ಸ್ಥಾನ ಗಳಿಸಿದೆ. Eye Twitching: ಎಡಗಣ್ಣು ಪಟಪಟ ಅಂತ ಹೊಡೆದುಕೊಳ್ತಿದ್ರೆ ಹೀಗೆಲ್ಲಾ ಆಗ್ಬೋದಂತೆ! ನಿಕಿತಾ ಅವರು ಫೈನಲ್‍ನಲ್ಲಿ ಉಕ್ರೇನ್‍ನ ಐರಿನಾ ಬೊಂಡಾರ್ ವಿರುದ್ಧ 1-4ರ ಅಂತರದಲ್ಲಿ ಪರಾಭವಗೊಂಡರು. ಕಳೆದ ವರ್ಷ … Continue reading World Wrestling Championships: ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಬೆಳ್ಳಿ, ಕಂಚಿನ ಪದಕ ಗೆದ್ದ ನಿಕಿತಾ, ನೇಹಾ!
Copy and paste this URL into your WordPress site to embed
Copy and paste this code into your site to embed