ಭಾರತ-ಆಸ್ಟ್ರೇಲಿಯಾ ನಡುವೆ ಇಂದು ನಡೆಯಲಿರುವ ವಿಶ್ವ ಕಪ್ ಫೈನಲ್ ಪಂದ್ಯಕ್ಕೆ ಕಲಬುರಗಿಯಲ್ಲಿ ಶುಭಾಶಯಗಳ ಮಹಾಪುರವೇ ಹರಿದು ಬರ್ತಿದೆ..
ನಗರದ VTU ವಿದ್ಯಾರ್ಥಿಗಳು ಸೇರಿ ಹಲವೆಡೆ ಅಭಿಮಾನಿಗಳು ಜೈಕಾರ ಹಾಕಿದ್ದು ಕಪ್ ನಮ್ದೆ ಅಂತ ಘೋಷಣೆ ಮೊಳಗಿಸಿದ್ದಾರೆ..ಟೀಂ ಇಂಡಿಯಾ ತಂಡದ ಫೋಟೋಗಳನ್ನ ಹಿಡಿದು ಆಲ್ ದಿ ಬೆಸ್ಟ್ ಹೇಳಿದ್ದಾರೆ