World Cup 2024: ಇಂದು ಭಾರತ V/s ಇಂಗ್ಲೆಂಡ್ ಸೆಮಿಫೈನಲ್.. ಪಂದ್ಯಕ್ಕೆ ಮಳೆ ಭೀತಿ..!

ಗಯಾನಾದಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ತಂಡ ಸತತ ನಾಲ್ಕನೇ ಸೆಮಿಫೈನಲ್ ಆಡುತ್ತಿದ್ದರೆ, ಇದು ಟೀಂ ಇಂಡಿಯಾಗೆ 5ನೇ ಸೆಮಿಫೈನಲ್ ಪಂದ್ಯವಾಗಿದೆ. ಮಾರುದ್ದ ಜಡೆ ನಿಮ್ಮದಾಗಬೇಕಾ!?..ಹಾಗಿದ್ರೆ ಈ ಸುದ್ದಿ ನೋಡಿ ತಿಂಗಳಲ್ಲೇ ಬರುತ್ತೆ ರಿಸಲ್ಟ್! ಗಯಾನಾದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಪಂದ್ಯ ಮತ್ತೊಮ್ಮೆ ಅಪಾಯದಲ್ಲಿದೆ. ಕಳೆದ 24 ಗಂಟೆಗಳಿಂದ ಮಳೆ ಸುರಿಯುತ್ತಿದ್ದು, ಮುಂಜಾನೆ ಶುಭ್ರ ಆಕಾಶವಿತ್ತು. ಇದೀಗ ಪಂದ್ಯಕ್ಕೆ 3 ಗಂಟೆ ಮುನ್ನ ಆಕಾಶದಲ್ಲಿ ಮತ್ತೊಮ್ಮೆ ಮೋಡ ಕವಿದಿದೆ. ಟಿ20 ವಿಶ್ವಕಪ್ … Continue reading World Cup 2024: ಇಂದು ಭಾರತ V/s ಇಂಗ್ಲೆಂಡ್ ಸೆಮಿಫೈನಲ್.. ಪಂದ್ಯಕ್ಕೆ ಮಳೆ ಭೀತಿ..!