ಅನ್ನ ಹಾಕಿದ ಮನೆಗೆ ಕನ್ನಾ ಹಾಕಿದ ಕೆಲಸದಾತ: ಕಳ್ಳನಿಗಾಗಿ 100 CCTV ಚೆಕ್‌ ಮಾಡಿದ್ದ ಪೊಲೀಸರು!

ಬೆಂಗಳೂರು: ದೂರದ ಊರಿಂದ ಬಂದಿದ್ದ ಆತನಿಗೆ ಆ ಮನೆ ಮಾಲೀಕ ಕೆಲಸ ಕೊಟ್ಟಿದ್ದ.. ಇರೋಕೆ ಜಾಗ, ಊಟ ಕೊಟ್ಟು ಮನೆ ಮಗನಂತೆಯೇ ನೋಡಿಕೊಳ್ತಿದ್ದ.. ಎಷ್ಟರ ಮಟ್ಟಿಗೆ ಅಂದ್ರೆ ಇಡೀ ಮನೆ ಕೀಲಿಯೇ ಆತನ ಕೈಗೆ ಇಟ್ಟು ಹೊರ ರಾಜ್ಯಕ್ಕೆ ಹೋಗಿದ್ದ.. ಅಷ್ಟು ನಂಬಿಕೆ ಇಟ್ಟಿದ್ದ ಮನೆಗೆ ಕನ್ನಾ ಹಾಕಿದ್ದ ಖತರ್ನಾಕ್ ಕಳ್ಳ ಮತ್ತು ಸ್ನೇಹಿತರನ್ನ ಪೊಲೀಸ್ರು ಹೆಡೆಮುರಿ ಕಟ್ಟಿದಾರೆ.. ಬೆಂಗಳೂರಿನಲ್ಲಿ ದೊಡ್ಡ ಮನೆ, ಬಂಗಲೆ ಇದ್ರೆ ಆ ಮನೆಗೆ ಕೆಲಸ ಮಾಡೋರು ಬೇಕೇ ಬೇಕು.. ಖಾಲಿ ಕೈಲಿ … Continue reading ಅನ್ನ ಹಾಕಿದ ಮನೆಗೆ ಕನ್ನಾ ಹಾಕಿದ ಕೆಲಸದಾತ: ಕಳ್ಳನಿಗಾಗಿ 100 CCTV ಚೆಕ್‌ ಮಾಡಿದ್ದ ಪೊಲೀಸರು!