ಕೆಲಸದ ಒತ್ತಡ.. ಹೆಚ್ಚಾಯ್ತು ಮೆಂಟಲ್ ಹೆಲ್ತ್ ಸಮಸ್ಯೆ.. ಸಾವಿನ ಸಂಖ್ಯೆಯಲ್ಲೂ ಏರಿಕೆ..!

ಬೆಂಗಳೂರು:– ದಿನದಿಂದ ದಿನಕ್ಕೆ ಕೆಲಸದ ಒತ್ತಡಗಳು ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಆರೋಗ್ಯದ ಮೇಲೆ ಬೀರುತ್ತಿದೆ. ಹೀಗಾಗಿ ಮೆಂಟಲ್ ಹೆಲ್ತ್ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ನಗರದ ನಿಮ್ಯಾನ್ಸ್ ಆಸ್ಪತ್ರೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ‌ ಮಾಡಿದ್ರೆ, ಈ ವರ್ಷವು ಮೆಂಟಲ್ ಹೆಲ್ತ್ ಸಮಸ್ಯೆ ಹೆಚ್ಚಾಗಿದೆ. ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡೀ‌ ಅಂತ ವೈಧ್ಯರು ಸಲಹೆ ನೀಡ್ತಿದ್ದಾರೆ.‌ ಈ ಆತಂಕ, ಅನಾವಶ್ಯಕ ಕೋಪ, ನಿದ್ರಾ ಹೀನಾತೆ, ಟೆಕ್ಷನ್, ಜಿಗುಪ್ಸೆ, ಕುಟುಂಬ ಕಲಹ, ಲವ್ ಬ್ರೇಕಪ್ಸ್, ಮಾನಸಿಕ ಸಮಸ್ಯೆ ಹಾಗೂ ಖಿನ್ನತೆಯಂತಹ ಸಮಸ್ಯೆಗಳು … Continue reading ಕೆಲಸದ ಒತ್ತಡ.. ಹೆಚ್ಚಾಯ್ತು ಮೆಂಟಲ್ ಹೆಲ್ತ್ ಸಮಸ್ಯೆ.. ಸಾವಿನ ಸಂಖ್ಯೆಯಲ್ಲೂ ಏರಿಕೆ..!