Hubballi: ಸಿದ್ಧಲಿಂಗೇಶ್ವರ ಕಾಲೋನಿ ಸುತ್ತಲಿನ ಹಾಳಾದ ರಸ್ತೆಗೆ ಕಾಮಗಾರಿ!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ 54 ರ ವ್ಯಾಪ್ತಿಯಲ್ಲಿನ ಸಿದ್ಧಲಿಂಗೇಶ್ವರ ಕಾಲೋನಿ, ಚಹ್ಹಾನ್ ಗಾರ್ಡನ್ , ಹೆಗ್ಗೇರಿ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ಸ್ಥಳೀಯರು ಆಕ್ರೋಶಗೊಂಡಿದ್ದರು. ನಕಲಿ ಸಿಗರೇಟ್ ಮತ್ತು ಹನ್ಸ್ ಉತ್ಪನ್ನಗಳ ದಾಸ್ತನು: CCB ಪೊಲೀಸರಿಂದ ನಾಲ್ವರು ಅರೆಸ್ಟ್! ಧಾರವಾಡ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ರಾಜು ಅನಂತಸಾ ನಾಯಕವಾಡಿ ನೇತೃತ್ವದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿದ್ದರು. ರಾಜು ಅನಂತಸಾ ನಾಯಕವಾಡಿ ಮತ್ತು ಸ್ಥಳೀಯರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ … Continue reading Hubballi: ಸಿದ್ಧಲಿಂಗೇಶ್ವರ ಕಾಲೋನಿ ಸುತ್ತಲಿನ ಹಾಳಾದ ರಸ್ತೆಗೆ ಕಾಮಗಾರಿ!