ಟೆರಸ್ ಮೇಲೆ ಬರ್ತಾನೆ ಮಹಿಳೆಯರ ಒಳ ಉಡುಪು ಕದ್ದು ಹೋಗ್ತಾನೆ: ಈತನೊಬ್ಬ ವಿಚಿತ್ರ ಕಾಮುಕ!

ಉತ್ತರಾಖಂಡ:- ಈತ ಅಂತಿಂತ ಕಾಮುಕ ಅಲ್ಲ ಮರ್ರೆ. ಟೆರಸ್ ಮೇಲೆ ಹಾಕಿರುವ ಒಳ ಉಡುಪುಗಳನ್ನೇ ಟಾರ್ಗೆಟ್ ಮಾಡಿ ಅದನ್ನು ಮರೆ ಮಾಚಿ ಕದ್ದು ಹೋಗ್ತಾನೆ. ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆಯರು ಬೆಚ್ಚಿ ಬಿದ್ದಿದ್ದಾರೆ. ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಯುವಕನೋರ್ವ ಹೆಣ್ಣು ಮಕ್ಕಳ ಒಳ ಉಡುಪುಗಳನ್ನು ಕದಿಯುವುದನ್ನೇ ಕಾಯಕ ಮಾಡಿಕೊಂಡಿದ್ದಾನೆ. ಭಾರೀ ಮಳೆ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತರಕಾರಿ ಬೆಲೆ ಕೊಂಚ ಏರಿಕೆ! ಕಳೆದ ಕೆಲವು ದಿನಗಳಿಂದ ಟೆರೇಸ್ ಮತ್ತು ಮನೆಯ ಹೊರಗೆ ಒಣಗಲು … Continue reading ಟೆರಸ್ ಮೇಲೆ ಬರ್ತಾನೆ ಮಹಿಳೆಯರ ಒಳ ಉಡುಪು ಕದ್ದು ಹೋಗ್ತಾನೆ: ಈತನೊಬ್ಬ ವಿಚಿತ್ರ ಕಾಮುಕ!