ತಿಂಗಳ ಮುಟ್ಟಿನ ವೇಳೆ ಮಹಿಳೆಯರಿಗೆ ಸೆಕ್ಸ್ ಬಯಕೆ ಹೆಚ್ಚುತ್ತೆ! ಅಸಲಿ ಕಾರಣ ಇಲ್ಲಿದೆ!

ಅಂಡೋತ್ಪತ್ತಿ ಸಮಯದಲ್ಲಿ ಮಹಿಳೆಯ ಲೈಂಗಿಕ ಬಯಕೆ ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ನಾವು ಮಾತ್ರವಲ್ಲ, ಅನೇಕ ಸಂಶೋಧನೆಗಳು ಸಹ ಇದನ್ನು ತೋರಿಸುತ್ತವೆ. ಇದು ಏಕೆ ಸಂಭವಿಸುತ್ತದೆ ಅನ್ನೋದರ ಬಗ್ಗೆ ತಿಳಿಯೋಣ. IPL 2025: ಪಂತ್ ಚೆನ್ನೈ ಸೇರೋದು ಫಿಕ್ಸ್: ಧೋನಿ-ರಿಷಭ್ ಭೇಟಿ ಮಾಡಿದ್ದು ಇದೇ ಕಾರಣ!? ಋತುಚಕ್ರದ ಸಂದರ್ಭದಲ್ಲಿ ಅಂಡಾಶಯವು ಮೊಟ್ಟೆಯನ್ನು ಬಿಡುಗಡೆ ಮಾಡಲು ತಯಾರಾಗುವುದು ಮತ್ತು ಗರ್ಭಕೋಶದಲ್ಲಿ ಹೊಸ ಪದರವು ಬೆಳವಣಿಗೆ ಆಗುವುದು. ಈ ಸಂದರ್ಭದಲ್ಲಿ ಲೈಂಗಿಕ ಬಯಕೆ ಹೆಚ್ಚಾಗುವುದು. ಅದೇ ರೀತಿಯಲ್ಲಿ ಅಂಡೋತ್ಪತ್ತಿ ಸಂಭವಿಸುವಂತಹ … Continue reading ತಿಂಗಳ ಮುಟ್ಟಿನ ವೇಳೆ ಮಹಿಳೆಯರಿಗೆ ಸೆಕ್ಸ್ ಬಯಕೆ ಹೆಚ್ಚುತ್ತೆ! ಅಸಲಿ ಕಾರಣ ಇಲ್ಲಿದೆ!