ಬುರ್ಖಾ ಧರಿಸಿ ವೃದ್ದೆಯ ಚಿನ್ನಾಭರಣ ಕದ್ದೊಯ್ದ ಮಹಿಳೆಯರು!

ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ನಗರದ ಒಎಂಬಿ ರಸ್ತೆಯಲ್ಲಿ ಸಾಲ ತೀರಿಸಲು ವೃದ್ದೆಯ ಚಿನ್ನಾಭರಣ ಕದ್ದಿರುವ ಘಟನೆ ಜರುಗಿದೆ. ಹಿರಿಯ ನಟಿ ದಿ. ಲೀಲಾವತಿ ಎಸ್ಟೇಟ್ ಬಳಿ ಬೆಂಕಿ ಅವಘಡ: ತಪ್ಪಿದ ದುರಂತ! ಅರ್ಚನಾ ಹಾಗೂ ಮಂಜುಳಾ ಸಿಕ್ಕಿಬಿದ್ದ ಕಳ್ಳಿಯರು. ಅರ್ಚನಾ, ಅಜ್ಜಿಯ ಮನೆಪಕ್ಕದಲ್ಲೇ ಬಾಡಿಗೆ ಇದ್ದು, ಈ ಕೃತ್ಯ ಎಸಗಿದ್ದಾಳೆ. ವೃದ್ದೆ ಬಾಡಿಗೆ ಕೊಟ್ಟಿದ್ದ ಅಂಗಡಿ ಓನರ್​, ಸ್ನೇಹಿತೆಗೆ ಬುರ್ಖಾ ತೊಡಿಸಿ ಅಜ್ಜಿ ಚಿನ್ನಾಭರಣ ಎಗರಿಸಿದ್ದು, ಇದೀಗ ಇಬ್ಬರು ಸಿಕ್ಕಿಬಿದ್ದಿದ್ದು, ಜೈಲು ಕಂಬಿ ಎಣಿಸುತ್ತಿದ್ದಾರೆ ಫೆಬ್ರವರಿ 21 ಸಂಜೆ … Continue reading ಬುರ್ಖಾ ಧರಿಸಿ ವೃದ್ದೆಯ ಚಿನ್ನಾಭರಣ ಕದ್ದೊಯ್ದ ಮಹಿಳೆಯರು!