ಮಹಿಳೆ ಇಂದು ಅಬಲೆ ಅಲ್ಲ ಅವಳು ಸಬಲೆ: ಡಾ. ಅಶ್ವಿನಿ ಎಚ್ ಆರ್!
ಹುಬ್ಬಳ್ಳಿ: ಮಹಿಳೆ ಇಂದು ಅಬಲೆ ಅಲ್ಲ ಅವಳು ಸಬಲೆ, ಆದರೆ ಸಮಾಜದಲ್ಲಿ ಮಹಿಳೆಯನ್ನು ನಿರ್ವಹಿಸಿಕೊಳ್ಳುವಂತಹ ಮನಸ್ಥಿತಿಗಳು ಬೇಕು ಎಂದು ಕೆ.ಎಂ ಸಿ ಹುಬ್ಬಳ್ಳಿಯ ಸಹ ಪ್ರಾಧ್ಯಾಪಕರಾದ ಡಾ. ಅಶ್ವಿನಿ ಎಚ್ ಆರ್. ಹೇಳಿದರು. ನಗರದ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಶಿಕ್ಷಣ ಮಹಾವಿದ್ಯಾಲಯದ ಬಿಎಡ್ ಸಭಾಂಗಣದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಶನಿವಾರ ಹಮ್ಮಿಕೊಳ್ಳಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅವರು ಮಾತನಾಡಿದರು. ಸುಂಕ ಕಡಿತಗೊಳಿಸಲು ಭಾರತ ನಿರ್ಧರಿಸಿದೆ, ಆದರೆ: ಟ್ರಂಪ್! ಪ್ರಶಿಕ್ಷಣಾರ್ಥಿಗಳು ನೀವು ಮುಂದಿನ ದಿನಗಳಲ್ಲಿ ಆರ್ಥಿಕತೆಯಲ್ಲಿ … Continue reading ಮಹಿಳೆ ಇಂದು ಅಬಲೆ ಅಲ್ಲ ಅವಳು ಸಬಲೆ: ಡಾ. ಅಶ್ವಿನಿ ಎಚ್ ಆರ್!
Copy and paste this URL into your WordPress site to embed
Copy and paste this code into your site to embed