ಮಹಿಳೆಯರೇ ಗಮನಿಸಿ: ಅಪ್ಪಿತಪ್ಪಿಯೂ ಸೇವಿಸಬೇಡಿ ‘ಅಗಸೆ ಬೀಜ! ಯಾಕೆ ಗೊತ್ತಾ?

ಅಗಸೆ ಬೀಜಗಳು ಕಂದುಬಣ್ಣದ ಬೆಳೆಯಾಗಿದ್ದು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಒಮೆಗಾ – 3 ಕೊಬ್ಬಿನಾಮ್ಲಗಳು, ಫೈಬರ್ ಉತ್ತಮ ಪ್ರಮಾಣದಲ್ಲಿ ಇದೆ. ಎಲ್ಲಾ ಪೋಷಕಾಂಶಗಳು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಅನೇಕ ಪ್ರಯೋಜನಗಳನ್ನು ಇದು ಹೊಂದಿರುವುದಂತೂ ನಿಜ. ಪ್ರೇಯಸಿಗಾಗಿ ಆಕೆಯ ಇಡೀ ಕುಟುಂಬವನ್ನೇ ಪೋಷಣೆ ಮಾಡ್ತಿದ್ದ ಪ್ರೇಮಿ! ಹೊಸ ಲವರ್ ಜೊತೆ ಹಳೆ ಲವರ್ʼಗೆ ಸ್ಕೇಚ್ ಹಾಕಿಸಿದ್ದ ಸುಂದರಿ ಅಗಸೆ ಬೀಜಗಳ … Continue reading ಮಹಿಳೆಯರೇ ಗಮನಿಸಿ: ಅಪ್ಪಿತಪ್ಪಿಯೂ ಸೇವಿಸಬೇಡಿ ‘ಅಗಸೆ ಬೀಜ! ಯಾಕೆ ಗೊತ್ತಾ?