ಪುರುಷರಿಗಿಂತ ಮಹಿಳೆಯರಿಗೆ ಕಾಮಾಸಕ್ತಿ ಹೆಚ್ಚು ಇರುತ್ತಂತೆ: ಈ ವಿಚಾರ ನೀವು ತಿಳಿಯಲೇಬೇಕು!

ಆರೋಗ್ಯಕರ ಲೈಂಗಿಕ ಬಯಕೆಯನ್ನು ಹೊಂದುವುದು ದೈಹಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ಅವಶ್ಯ. ಇದರಿಂದ ಸಂಬಂಧವೂ ವೃದ್ಧಿಯಾಗುತ್ತದೆ. “ಕೈ” ನಾಯಕರಿಂದ ಬಾಂಗ್ಲಾದ ಸ್ಥಿತಿ ಕರ್ನಾಟಕಕ್ಕೂ ಬರಬಹುದು: ಯತ್ನಾಳ್ ಕಿಡಿ! ಲೈಂಗಿಕ ತೃಪ್ತಿಯ ವಿಷಯದಲ್ಲಿ ಪುರುಷರಿಗಿಂತ ಮಹಿಳೆಯರು ಲೈಂಗಿಕ ಪರಾಕಷ್ಠೆಯನ್ನು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಓರ್ವ ಮಹಿಳೆ ಸಂಪೂರ್ಣವಾಗಿ ತೃಪ್ತಿ ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತಾಳೆ ಅನ್ನೋದನ್ನು ಹೇಳುವುದು ಕಷ್ಟ. ಪುರುಷರಿಗಿಂತ ಮಹಿಳೆಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಲೈಂಗಿಕವಾಗಿ ಸಕ್ರಿಯರಾಗಿದ್ದಾರೆ ಎಂದು ಅಧ್ಯಯನಗಳು ಬಹಿರಂಗ ಪಡಿಸುತ್ತವೆ. ಈ … Continue reading ಪುರುಷರಿಗಿಂತ ಮಹಿಳೆಯರಿಗೆ ಕಾಮಾಸಕ್ತಿ ಹೆಚ್ಚು ಇರುತ್ತಂತೆ: ಈ ವಿಚಾರ ನೀವು ತಿಳಿಯಲೇಬೇಕು!