ಮಹಿಳೆ ಜೋರಾಗಿ ಕುರಾನ್‌ ಪಠಿಸುವಂತಿಲ್ಲ: ತಾಲಿಬಾನ್‌ ಆದೇಶ

ಮಹಿಳೆಯರಿಗೆ ತಾಲಿಬಾನ್ ಸರ್ಕಾರ ಈಗಾಗಲೇ ಸಾಕಷ್ಟು ನಿಷೇಧ ಹೇರಿದೆ. ಶಿಕ್ಷಣ, ಉದ್ಯೋಗ, ಉಡುಗೆ-ತೊಡುಗೆಯೂ ಸೇರಿ ಈಗಾಗಲೇ ಸ್ತ್ರೀಯರ ಬಹುತೇಕ ಸ್ವಾತಂತ್ರ್ಯ ಕಸಿದಿರುವ ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿತವು ಇದೀಗ, ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯ ಎದುರು ಜೋರಾಗಿ ಕುರಾನ್‌ ಪಠಿಸಬಾರದು. ಸುಶ್ರಾವ್ಯವಾಗಿ ಅಜಾನ್‌ ಹೇಳಬಾರದು ಎಂದು ನಿಷೇಧ ಹೇರಿದೆ. ಈ ಮೂಲಕ ಮಹಿಳೆಯರು ಸಂಗೀತವನ್ನು ಆಸ್ವಾದಿಸದಂತೆ ಖಾತರಿ ಪಡಿಸಿಕೊಳ್ಳಲಾಗುವುದು ಎಂದು ಹೇಳಿಕೊಂಡಿದೆ. ಹೊಸ ತಾಕೀತಿನ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್‌ ಸಚಿವ ಮೊಹಮ್ಮದ್‌ ಖಾಲಿದ್‌ ಹನಾಫಿ ಮಾತನಾಡಿದ್ದು, “ಇಸ್ಲಾಂನಲ್ಲಿ ಮಹಿಳೆಯರ … Continue reading ಮಹಿಳೆ ಜೋರಾಗಿ ಕುರಾನ್‌ ಪಠಿಸುವಂತಿಲ್ಲ: ತಾಲಿಬಾನ್‌ ಆದೇಶ