ಮಹಿಳೆಯರಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ವಾ: ಎಚ್ಚರ.. ಇದು ನಿಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು!
ಒತ್ತಡದ ಜೀವನ, ಜಂಜಾಟ ಸೇರಿದಂತೆ ಇನ್ನೂ ಕೆಲವೊಂದು ಕಾರಣದಿಂದಾಗಿ ಮಹಿಳೆಯರು ಹೆಚ್ಚಾಗಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದಕೊಳ್ಳುತ್ತಿದ್ದಾರೆ. ಅಂದ ಹಾಗೆ ಇದು ಹೆಚ್ಚಿನ ಮಹಿಳೆಯರ ಸಾವಿಗೆ ಕಾರಣವಾಗಬಹುದು ಎಂದು ವರದಿ ಎಚ್ಚರಿಕೆ ನೀಡಿದೆ. ಲಂಡನ್ ನಿಂದ ಟೋಕಿಯೊ ಮತ್ತು ಅಮೆರಿಕದವರೆಗೆ ವೈದ್ಯಕೀಯ ಸಂಶೋಧಕರು, ಪ್ರಾಧ್ಯಾಪಕರು, ವಿಜ್ಞಾನಿಗಳು ಮತ್ತು ವೈದ್ಯರು ದೈಹಿಕ ಸಂಬಂಧಗಳ ವಿಷಯದ ಬಗ್ಗೆ ಆಘಾತಕಾರಿ ವರದಿಗಳನ್ನು ಪ್ರಸ್ತುತ ಪಡಿಸಿದ್ದಾರೆ. ಈ ವರದಿಯಿಂದ ಲೈಂಗಿಕತೆಯಿಂದ ದೂರವಿರುವ ಹೆಚ್ಚಿನ ಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬಹುದು ಎಂಬ ವರದಿ ಬಯಲಾಗಿದೆ. … Continue reading ಮಹಿಳೆಯರಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ವಾ: ಎಚ್ಚರ.. ಇದು ನಿಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು!
Copy and paste this URL into your WordPress site to embed
Copy and paste this code into your site to embed