ಪುರುಷರಿಗಿಂತ ಮಹಿಳೆಯರಿಗೆಯೇ ಸೆಕ್ಸ್‌ʼನಲ್ಲಿ ಆಸಕ್ತಿ ಜಾಸ್ತಿಯಂತೆ.! ಇಲ್ಲಿದೆ ನೋಡಿ ಕಾರಣಗಳು

ಪತಿ -ಪತ್ನಿ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಲು ಮಿಲನಕ್ರಿಯೆ ಸಹಕರಿಸುತ್ತದೆ.ವಾಸ್ತವದಲ್ಲಿ ಮಹಿಳೆಯರ ಕಾಮಾಸಕ್ತಿ ಪುರುಷರಿಗಿಂತ ಹೆಚ್ಚಾಗಿರುತ್ತದೆ. ಹೀಗಾಗಿ ಅವರ ಭಾವನೆಗಳನ್ನೂ ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ. ಪುರುಷರಿಗಿಂತ ಮಹಿಳೆಯರಲ್ಲಿನ ಕಾಮಾಸಕ್ತಿ ಜಾಸ್ತಿ ಎಂಬುದನ್ನು ಹಲವಾರು ಅಧ್ಯಯನಗಳು ದೃಢಪಡಿಸಿವೆ. ಯಾವೆಲ್ಲ ಕಾರಣಗಳಿಂದ ಮಹಿಳೆಯರಲ್ಲಿ ‘ಸೆಕ್ಸ್’ ಬಯಕೆ ಜಾಸ್ತಿಯಾಗುತ್ತದೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ಮಹಿಳೆಯರು ಮಲಗುವ ಕೋಣೆಯಲ್ಲಿ ದೈಹಿಕ ಸಂಪರ್ಕವನ್ನು ನಡೆಸಲು ಅಥವಾ ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ. ಅಂದರೆ, ಲೈಂಗಿಕ ಬಯಕೆಯ ನಂತರ ತಕ್ಷಣವೇ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಸ್ಪರ್ಶಿಸಲು, … Continue reading ಪುರುಷರಿಗಿಂತ ಮಹಿಳೆಯರಿಗೆಯೇ ಸೆಕ್ಸ್‌ʼನಲ್ಲಿ ಆಸಕ್ತಿ ಜಾಸ್ತಿಯಂತೆ.! ಇಲ್ಲಿದೆ ನೋಡಿ ಕಾರಣಗಳು