ಮನೆಗೆ ನುಗ್ಗಿ ಮಹಿಳೆ ಹತ್ಯೆ ಮತ್ತು ದರೋಡೆ ಪ್ರಕರಣ ; ಅರೋಪಿತರಿಗೆ ಜೀವಾವಧಿ ಶಿಕ್ಷೆ

ಗದಗ : ಒಂಟಿ ಮಹಿಳೆ ಇದ್ದ ಮನೆ ದರೋಡೆ ಮಾಡಿ ಕೊಲೆಗೈದ ಪ್ರಕರಣ ಸಂಬಂಧ ಐವರು ಅಪರಾಧಿಗಳಿಗೆ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. ಐವರು ಆಪರಾಧಿಗಳಿಗೆ ಜೀವಾವಧಿ ಶಿಕ್ಷೆ , ಓರ್ವ ಆರೋಪಿತನಿಗೆ ಮೂರು ವರ್ಷ ಜೈಲು, ಮೂರು ಸಾವಿರ ದಂಡ ವಿಧಿಸಿ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ ಅವರು ಆದೇಶ ಹೊರಡಿಸಿದ್ದಾರೆ. 2018 ರಲ್ಲಿ ಗದಗನ ಬೆಟಗೇರಿ ಹೇಲ್ತ್‌ ಕ್ಯಾಂಪ್ ನಲ್ಲಿ ದರೋಡೆ ನಡೆದಿತ್ತು. ಒಂಟಿ ಮಹಿಳೆ ವಾಸ ಇರುವದನ್ನು … Continue reading ಮನೆಗೆ ನುಗ್ಗಿ ಮಹಿಳೆ ಹತ್ಯೆ ಮತ್ತು ದರೋಡೆ ಪ್ರಕರಣ ; ಅರೋಪಿತರಿಗೆ ಜೀವಾವಧಿ ಶಿಕ್ಷೆ