ತಂಗಿ ಮೇಲಿನ ಕೋಪಕ್ಕೆ ಹೆತ್ತ ಕರುಳಿನ ಕುಡಿಯನ್ನೇ ತಾರಸಿಯಿಂದ ಎಸೆದ ಮಹಿಳೆ!

ಉತ್ತರ ಪ್ರದೇಶ:- ತಂಗಿಯ ಜತೆ ಜಗಳವಾಡಿ ತನ್ನ 9 ತಿಂಗಳ ಮಗುವನ್ನು ತಾರಸಿಯಿಂದ ಕೆಳಗೆ ಎಸೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದ 27 ವರ್ಷದ ವಿವಾಹಿತ ಮಹಿಳೆ ಶನಿವಾರ ಬೆಳಿಗ್ಗೆ ತನ್ನ ಒಂಬತ್ತು ತಿಂಗಳ ಮಗುವನ್ನು ಛಾವಣಿಯಿಂದ ಎಸೆದಿದ್ದಾಳೆ. ಶಸ್ತ್ರಚಿಕಿತ್ಸೆ ಬಳಿಕ ತಾಯ್ನಾಡಿಗೆ ಬಂದಿಳಿದ ಶಿವರಾಜ್ ಕುಮಾರ್ ಅಂಜು ದೇವಿ ತನ್ನ ಸಹೋದರಿಯೊಂದಿಗೆ ಜಗಳವಾಡಿದ್ದಾಳೆ, ಈ ಸಮಯದಲ್ಲಿ ಅವಳು ಕೃಷ್ಣನಗರ ಪ್ರದೇಶದ ತಮ್ಮ ಎರಡು ಅಂತಸ್ತಿನ ಮನೆಯ ಮೇಲಿಂದ ಮಗುವನ್ನು ಎಸೆದಿದ್ದಾಳೆ. … Continue reading ತಂಗಿ ಮೇಲಿನ ಕೋಪಕ್ಕೆ ಹೆತ್ತ ಕರುಳಿನ ಕುಡಿಯನ್ನೇ ತಾರಸಿಯಿಂದ ಎಸೆದ ಮಹಿಳೆ!