ಕರೆಂಟ್ ಶಾಕ್ ಹೊಡೆದು ಮಹಿಳೆ ಗಂಭೀರ: ಶಾಲಾ ಬಸ್​ಗೆ​ ಮಗು ಹತ್ತಿಸುವಾಗ ಅವಘಡ!

ಕಲ್ಬುರ್ಗಿ:- ಕರೆಂಟ್ ಶಾಕ್ ಹೊಡೆದು ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಶಾಲಾ ಬಸ್​ಗೆ​ ಮಗು ಹತ್ತಿಸುವಾಗ ಅವಘಡ ಸಂಭವಿಸಿದೆ. ತಾಯಿ ಕೂಡಿ ಹಾಕಿ ಟ್ರಿಪ್ ಗೆ ಹೋದ ಮಗ: ಅನ್ನ ನೀರು ಇಲ್ಲದೇ ಪ್ರಾಣ ಬಿಟ್ಟ ಮದರ್! ನಗರದ ಮೋಹನ್​ ಲಾಡ್ಜ್​​ ಮುಂಭಾಗದ ಮುಖ್ಯ ರಸ್ತೆಯಲ್ಲಿ ಜರುಗಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಗ್ಯಶ್ರೀ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗ್ಯಶ್ರೀ ಅವರು ಎಂದಿನಂತೆ ತಮ್ಮ ಬುದ್ಧಿಮಾಂದ್ಯ ಮಗನನ್ನ ಶಾಲೆಗೆ ಕಳುಹಿಸಲು ಶಾಲಾ ವಾಹನ ಹತ್ತಿಸಲು ಬಂದಿದ್ದರು. ಈ ವೇಳೆ … Continue reading ಕರೆಂಟ್ ಶಾಕ್ ಹೊಡೆದು ಮಹಿಳೆ ಗಂಭೀರ: ಶಾಲಾ ಬಸ್​ಗೆ​ ಮಗು ಹತ್ತಿಸುವಾಗ ಅವಘಡ!