ಮಹಿಳೆ ಕಿಡ್ನ್ಯಾಪ್ ಕೇಸ್: ಇಂದು ಮಧ್ಯಾಹ್ನ ಜೈಲಿನಿಂದ ರೇವಣ್ಣ ರಿಲೀಸ್.. ಪೋಲಿಸ್ ಬಂದೋಬಸ್ತ್!

ಬೆಂಗಳೂರು:- ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ರೇವಣ್ಣ ರಿಲೀಸ್ ಆಗಲಿದ್ದಾರೆ. IPL 2024: ಪ್ಲೇ ಆಫ್ ರೇಸ್ ನಿಂದ ಅಧಿಕೃತವಾಗಿ ಹೊರ ಬಿದ್ದ ಈ ಮೂರು ತಂಡಗಳು! ಇಂದು ಎಚ್​.ಡಿ ರೇವಣ್ಣ ‌ಜೈಲಿನಿಂದ ಬಿಡುಗಡೆ ಹಿನ್ನೆಲೆ ಜೈಲು ಬಳಿ ಜೆಡಿಎಸ್ ಕಾರ್ಯಕರ್ತರು ಹೆಚ್ಚಾಗಿ ಸೇರುವ‌ ಸಾಧ್ಯತೆ ಇದೆ. ಹೀಗಾಗಿ ಜೈಲಿನ ರಸ್ತೆಯಲ್ಲಿ ಡಿಸಿಪಿ‌ ನೇತೃತ್ವದಲ್ಲಿ ‌ಬಿಗಿ ಭದ್ರತೆ ಏರ್ಪಡಿಸಲಾಗಿದೆ. 3 ಜನ ಎಸಿಪಿ, 6 ಜನ ಇನ್​​ಸ್ಪೆಕ್ಟರ್​, 20 ಜನ‌ ಸಬ್​​ ಇನ್​​ಸ್ಪೆಕ್ಟರ್​ ಸೇರಿ 250 ಸಿಬ್ಬಂದಿ … Continue reading ಮಹಿಳೆ ಕಿಡ್ನ್ಯಾಪ್ ಕೇಸ್: ಇಂದು ಮಧ್ಯಾಹ್ನ ಜೈಲಿನಿಂದ ರೇವಣ್ಣ ರಿಲೀಸ್.. ಪೋಲಿಸ್ ಬಂದೋಬಸ್ತ್!